17.5 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ತಾಲೂಕ ಪಂಚಾಯತ್ ಕಾರ್ಯಾಲಯ ಸುರಪುರ ತಾಲೂಕು ಪಂಚಾಯತಿ ವತಿಯಿಂದ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

ಇಂದು ದಿನಾಂಕ 12.08.2025 ರಂದು ತಾಲೂಕ್ ಪಂಚಾಯತ್ ಕಾರ್ಯಾಲಯ ಸುರಪುರ ಇಲ್ಲಿ ತಾಲೂಕು ಪಂಚಾಯತ್ ವತಿಯಿಂದ ಗ್ರಂಥ ಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರದರ್ಶಿಯಾದಂತಹ ಮಾನ್ಯ ಶ್ರೀ ವಿಜಯಕುಮಾರ್ ಮಡ್ಡೆ ಸರ್ ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಬಸವರಾಜ ಸಜ್ಜನ್ ಸರ್ ಹಾಗೂ ವಿಜಯಕುಮಾರ್ ಜೋಶಿ ಸರ್ ಜಿಲ್ಲಾಧ್ಯಕ್ಷರಾದ ನಜೀರ್ ಅಹ್ಮದ್ ಟೇಲರ್ ತಾಲೂಕ್ ಅಧ್ಯಕ್ಷರಾದ ದೇವೇಂದ್ರಪ್ಪ ದೇಸಾಯಿ ಪ್ರಧಾನ ಕಾರ್ಯದರ್ಶಿಯಾದ ನಾಗೇಶ್ ಟಿ ಗೌಡ ಹಾಗೂ ಸಂಘದ ಪದಾಧಿಕಾರಿಗಳು ತಾಲೂಕಿನ ಎಲ್ಲಾ ಗ್ರಂಥಪಾಲಕರು ಹಾಗೂ GDV ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕರಾದ ಶಿವಕುಮಾರ್ ಹಾದಿಮನಿ ರವರು ಹಾಜರಿದ್ದರು ತಾಲೂಕಿನ ಮೂರು ಜನ ಉತ್ತಮ ಗ್ರಂಥಪಾಲಕರು ಹಾಗೂ ನಿವೃತ್ತಿ ಹೊಂದಿದ ಪುರುಷೋತ್ತಮ್ ಸರ್ ರವರಿಗೆ ಮಾನ್ಯ ಶ್ರೀ ವಿಜಯಕುಮಾರ್ ಮಡ್ಡೆ ಮಾನ್ಯ ಶ್ರೀ ಬಸವರಾಜ್ ಸಜ್ಜನ್ ಸರ್ ವಿಜಯ್ ಕುಮಾರ್ ಜೋಶಿ ಸರ ನಜೀರ್ ಅಹ್ಮದ್ ಸನ್ಮಾನಿಸಿ ಗೌರವಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles