ದೋರನಹಳ್ಳಿ ಗ್ರಾಮ ಪಂಚಾಯತಿಯ 2024-25ನೇ ಸಾಲಿನಲ್ಲಿ ಬರುವ ಬಸವ ವಸತಿ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 435 ಮನೆಗಳು ಮಂಜೂರು ಆಗಿದ್ದು. ಆಯ್ಕೆಮಾಡಿರುವ ಫಲಾನುಭವಿಗಳ ಪಟ್ಟಿಯನ್ನು ರದ್ದುಗೊಳಿಸುಬೇಕೆಂದು ನಮ್ಮ ಕಾರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರು ಭೀಮಣ್ಣ ಶಖಾಪುರ ಅವರು ವ್ಯವಸ್ಥಾಪಕ ನಿರ್ದೇಶಕರು,ಆರ್.ಜಿ.ಆರ್.ಹೆಚ್.ಸಿ.ಎಲ್.ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಸೇರಿಕೊಂಡು ಪ್ರತಿಯೊಂದು ವಾರ್ಡನಲ್ಲಿ ಸಭೆ ಮಾಡದೆ, ನೇರವಾಗಿ ತಮಗೆ ಬೇಕಾದವರಿಗೆ, ಸಂಬAಧಿಕರುಗಳ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿರುತ್ತಾರೆ. ಕೆಲವೊಬ್ಬರು ಈಗಾಗಲೇ ಮನೆಗಳನ್ನು ಹೊಂದಿರುತ್ತಾರೆ.
ಅAಗವಿಕಲರು, ನಿರ್ಗತಿಕರು ಈ ಕಡುಬಡವರು, ವಿಧವೆಯರು, ಸೌಲಭ್ಯದಿಂದ ವಂಚಿತರಾಗಿದ್ದಾರೆ. ದಿ-16-8-2025 ರಂದು ಶ್ರೀ ಆದಿ ಸಂಗಮೇಶ್ವರ ದೇವಸ್ಥಾನದಲ್ಲಿ ಗ್ರಾಮಸಭೆ ಮಾಡಿ, ಗ್ರಾಮ ಪಂಚಾಯತ ಸದಸ್ಯರು ಸಂಬAಧಿಕರಿಗೆ ಹಾಗೂ ಹಣ ಕೊಟ್ಟವರಿಗೆ ಪಲಾನುಭವಿಗಳ ಪಟ್ಟಿ ಮಾಡಿ, ಅದೇ ಪಟ್ಟಿಯಲ್ಲಿ ಇರುವ ಹೆಸರುಗಳನ್ನು ರೆಜಿಸ್ಟರ್ ಬುಕ್‌ನಲ್ಲಿ ಬರೆದು ಗ್ರಾಮಸಭೆ ಮಾಡಿರುತ್ತಾರೆ. ಮಾಡಿರುವ ಗ್ರಾಮಸಭೆ ರದ್ದು ಮಾಡಿ.
ಪ್ರತಿ ವಾರ್ಡ್ ನಲ್ಲ ಹೋಗಿ ಯಾರಿಗೆ ಮನೆ ಇಲ್ಲಾ ಅಂತವರಿಗೆ ಮೊದಲನೇ ಆದ್ಯತೆ ನೀಡಿ, ಕಡುಬಡವರು, ವಿಧವೆಯರು, ಅಂಗವಿಕಲರು, ನಿರ್ಗತಿಕರು ಯಾವುದೇ ಸರಕಾರಿ ಸೌಲಭ್ಯ ಹೊಂದಿಲ್ಲದವರಿಗೆ, ಕಡುಬಡವರಿಗೆ ಮನೆಗಳು ನೀಡಬೇಕು. ಒಂದು ವೇಳೆ ನಿಷ್ಕಾಳಜಿ ತೋರಿದ್ದಲ್ಲಿ, ನಮ್ಮ ಸಂಘಟನೆವತಿಯಿAದ ತಮ್ಮ ಕಛೇರಿ ಮುಂದೆ ಧರಣಿ ಕೂಡುವುದು ಎಂದು ಹೇಳುತ್ತಾ, ಇದಕ್ಕೆಲ್ಲ ಅವಕಾಶ ನೀಡದೆ, ಕೂಡಲೇ ಕ್ರಮ ಕೈಗೊಳ್ಳಬೇಕೆಂದರು.
ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಯಾದಗಿರಿ ರವರು, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಶಹಾಪುರ ರವರಿಗೆ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲು ಕ್ರಮ ಜರುಗಿಸಬೇಕೆಂದು ನಿರ್ದೇಶನ ನೀಡಿದ್ದರು. ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಶಹಾಪುರ ರವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ.ಕಾರ್ಯಾಲಯ ದೋರನಹಳ್ಳಿ ರವರಿಗೆ ಜ್ಞಾಪನ ಪತ್ರ ಮತ್ತು ಕಾರಣ ಕೇಳಿ ನೋಟೀಸ್ ಜಾರಿ ಮಾಡಿ, 3 ದಿನಗಳ ಒಳಗೆ ಉತ್ತರ ನೀಡಬೇಕೆಂದು ತಿಳಿಸಿದ್ದರು. ಆದರೆ, ಇಲ್ಲಿಯವರೆಗೂ ಹಿರಿಯ ಅಧಿಕಾರಿಗಳ ಆದೇಶಕ್ಕೆ ಮನ್ನಣೆ ನೀಡದೇ ಪಿ.ಡಿ.ಓ ರವರು ದುರ್ವತ್ರನೆ ತೋರುತ್ತಿದ್ದಾರೆ.
ಫಲಾನಯಭವಿಗಳ ಪಟ್ಟಿಯನ್ನು ರದ್ದುಳಿಸಿ ನಿಯಮ ಉಲ್ಲಂಘಿಸಿರುವ ನಿಷ್ಕಾಳಜಿ ತೋರಿರುವ ದೋರನಹಳ್ಳಿ ಗ್ರಾಮ ಪಂಚಾಯತಿಯ ಪಿ,ಡಿ,ಒ ಅವರನ್ನು ಅಮಾನತುಗೊಳಿಸಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭ ನಮ್ಮ ಕರ್ನಾಟಕ ಸೇನೆ ತಾಲ್ಲೂಕ ಅಧ್ಯಕ್ಷರು ಸಿದ್ದು ಪಟೇದಾರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಯುವ ಘಟಕ ಅಧ್ಯಕ್ಷರು ಸೈಪನ್ ಎಂ ಕೆಂಭಾವಿ, ಜಿಲ್ಲಾ ಪ್ರಧಾನ ಸಂಚಾಲಕ ಅಂಬರೇಶ ತೇಲಗುರ್, ಗ್ರಾಮದ ಯುವ ಮುಖಂಡ ಸದಂ ಮಠ ಇದ್ದರು.
ಬಡವರಿಗಿಲ್ಲದ ಮನೆಗಳು ರದ್ದುಗೊಳಿಸಿ