ಲಿಂಗಸೂಗೂರು ತಾಲೂಕಿನಲ್ಲಿ ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಯೋಜನೆ ಅಡಿಯಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರು ಹೈನುಗಾರಿಕೆಗೆ ಮುಂದಾಗಿ ಹೊಸ ಮಾದರಿ ನಿರ್ಮಿಸಿದ್ದಾರೆ. ಸುಮಾರು 50–60 ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ರಚನೆ ಗುರಿಯೊಂದಿಗೆ 1500–2000 ಮಹಿಳೆಯರು ಹಸು ಖರೀದಿಸಲು ಸಾಲ ಮತ್ತು ಸಮುದಾಯ ಬಂಡವಾಳ ನಿಧಿ ಮೂಲಕ ನೆರವು ಪಡೆಯುತ್ತಿದ್ದಾರೆ.
ಗುಂತಗೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಮಳ ನರಸಮ್ಮ, ರುಕ್ಷನಬೇಗಂ, ಮುನಿರಾಬೇಗಂ, ಮಮತಾಜ್ ಬೇಗಂ ಮೊದಲ ಹಂತದಲ್ಲಿ 5 ಆಕಳುಗಳನ್ನು ಖರೀದಿಸಿ ಪ್ರತಿದಿನ 20–25 ಲೀಟರ್ ಹಾಲು ಮಾರಾಟ ಮಾಡಿ ದಿನಕ್ಕೆ ₹1500–₹2000 ಆದಾಯ ಗಳಿಸುತ್ತಿದ್ದಾರೆ.
ಕೃಷಿ ತ್ಯಾಜ್ಯದಿಂದಲೇ ದಾಣ ತಯಾರಿ, ಹನಿ ನೀರಾವರಿ ಮೂಲಕ ಹಸಿರು ಮೇವು ಲಭ್ಯತೆ ಮುಂತಾದ ಕ್ರಮಗಳಿಂದ ವೆಚ್ಚ ತಗ್ಗಿಸಿ ಲಾಭದಾಯಕ ಹೈನುಗಾರಿಕೆ ಮಾಡುತ್ತಿದ್ದಾರೆ.
ಇವರ ಯಶಸ್ಸನ್ನು ನೋಡಿ ಇನ್ನೂ ಹಲವಾರು ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಸೇರಿ ಹಸು ಖರೀದಿಸಲು ಸಾಲದ ಅರ್ಜಿ ಸಲ್ಲಿಸಿರುವುದು ತಾಲೂಕಿನಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ದಾರಿಯಾಗಿದೆ. ಎಂದು ಎನ್ ಆರ್ ಎಲ್ ಎಮ್. ಸಂಯೋಜಕರಾದ ಬಸವರಾಜ ಕಟ್ಟಿ ಮನಿ ಹಾಗೂ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
ಲಿಂಗಸೂಗೂರಿನಲ್ಲಿ ಮಹಿಳೆಯರ ಅದ್ದೂರಿ ಹೈನುಗಾರಿಕೆ ಪ್ರಾರಂಭ