16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶಿಕ್ಷಕರ ವಿರುದ್ಧ ಅವಹೇಳನಾತ್ಮಕ ಹೇಳಿಕೆ : ಖಂಡಿಸಿ ಹಿಂಪಡೆಯುವಂತೆ ಪ್ರೊ. ಚಂದ್ರಶೇಖರ ಪಾಟೀಲ ಆಗ್ರಹ

ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಶಿಕ್ಷಕರ ಬಗ್ಗೆ ಮಾಡಿದ ಅವಹೇಳನಾತ್ಮಕ ಹೇಳಿಕೆಗೆ ಶಿಕ್ಷಕ ವೃಂದ ಹಾಗೂ ಬುದ್ಧಿಜೀವಿಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊಪ್ಪಳದ ಗವಿಸಿದ್ದೇಶ್ವರ ಮಠದ ಸನ್ನಿಧಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಿಕ್ಷಕರ ಜ್ಞಾನವನ್ನು ಕಡಿಮೆ ಮಾಡಿರುವ ರೀತಿಯಲ್ಲಿ ಷಡಕ್ಷರಿ ಮಾತನಾಡಿದ್ದನ್ನು ಖಂಡಿಸಿ, ಹಿರಿಯ ಶಿಕ್ಷಣ ತಜ್ಞ ಪ್ರೊ. ಚಂದ್ರಶೇಖರ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ಮಗುವಿನ ಮನಸ್ಸಿನಲ್ಲಿ ಜ್ಞಾನದ ಮೊದಲ ಗೆರೆ ಎಳೆಯುವವರು ಶಿಕ್ಷಕರು. ಅಂಥ ಗುರುಗಳಿಗೇ ಅವಮಾನ ಮಾಡುವ ಹೇಳಿಕೆ ಉದ್ಧಟತನ ಹಾಗೂ ಅಜ್ಞಾನದ ಸಂಕೇತ” ಎಂದು ಅವರು ಹೇಳಿದ್ದಾರೆ. ಶಿಕ್ಷಕರ ಶ್ರಮ, ಜ್ಞಾನ ಮತ್ತು ಸೇವೆಗೆ ತಕ್ಕ ಗೌರವ ನೀಡದೇ ಮಾತನಾಡಿದುದು ಕ್ಷಮಾರ್ಹವಲ್ಲ ಎಂದು ಪಾಟೀಲ ಹೇಳಿದರು.

ಷಡಕ್ಷರಿಯವರು ಮಾತನಾಡಿದ ಮಾತುಗಳು ರಾಜ್ಯಾದ್ಯಂತ ಶಿಕ್ಷಕರ ಮನಗಳಲ್ಲಿ ನೋವುಂಟುಮಾಡಿದ್ದು, ಅವರು ತಕ್ಷಣವೇ ಹೇಳಿಕೆ ಹಿಂಪಡೆದು ಶಿಕ್ಷಕರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

“ಗೌರವವಿಲ್ಲದ ಮಾತುಗಳು ತಿರುಗುಬಾಣಗಳಾಗಿ ಪರಿಣಮಿಸುತ್ತವೆ. ಗುರುನಿಂದನೆ ಮಾಡಿದ ಸರ್ಕಾರಗಳೂ ಉಳಿದಿಲ್ಲ; ವ್ಯಕ್ತಿಗಳೂ ಉಳಿಯುವುದಿಲ್ಲ. ಅಗೌರವ ಶಿಕ್ಷಕರ ಮಹಿಮೆಯನ್ನು ಕಡಿಮೆ ಮಾಡಲಾರದು” ಎಂದು ಪಾಟೀಲ ಹೇಳಿದರು.

ಷಡಕ್ಷರಿ ಕ್ಷಮೆ ಕೇಳದಿದ್ದಲ್ಲಿ, ರಾಜ್ಯಾದ್ಯಂತ ಶಿಕ್ಷಕ ಸಮುದಾಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರೊ. ಪಾಟೀಲ ಎಚ್ಚರಿಸಿದ್ದಾರೆ.

ಷಡಕ್ಷರಿ ಕ್ಷಮೆ ಕೇಳದಿದ್ದಲ್ಲಿ, ರಾಜ್ಯಾದ್ಯಂತ ಶಿಕ್ಷಕ ಸಮುದಾಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರೊ. ಪಾಟೀಲ ಎಚ್ಚರಿಸಿದ್ದಾರೆ. ವಿರುದ್ಧ ಅವಹೇಳನಾತ್ಮಕ ಹೇಳಿಕೆ : ಖಂಡಿಸಿ ಹಿಂಪಡೆಯುವಂತೆ ಪ್ರೊ. ಚಂದ್ರಶೇಖರ ಪಾಟೀಲ ಆಗ್ರಹ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles