16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಹಣ ಹೂಡಿಕೆ ಮಾಡಿದ ಬಡ ಗ್ರಾಹಕರಿಗೆ ಮೋಸ ಮಾಡಿದ ಖಾಸಗಿ ಕಂಪನಿಗಳ ವಿರುದ್ಧ ಹೋರಾಟ: ಟಿಪಿಜೆಪಿ ನಿರ್ಧಾರ.

ಕಲಬುರಗಿ : ಕಲಬುರಗಿ ಸಾರ್ವಜನಿಕ ಉದ್ಯಾನವನದಲ್ಲಿ ಡಿಪಿಜೆಪಿ ಸಂಘಟನೆಯ ಸಭೆ ನಡೆಯಿತು. ರಾಜ್ಯದ ಪಿಎಸಿಎಲ್, ಗುರು ಟಿಕ್, ಅಗ್ರಿಗೋಲ್ಡ್, ಗರೀಮಾ ಇಂತಹ ವಿವಿಧ ಖಾಸಗಿ ಕಂಪನಿಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು. ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.

ಖಾಸಗಿ ಕಂಪನಿಗಳು ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಮೋಸ ಮಾಡಿದ ಕಂಪನಿಗಳ ವಿರುದ್ಧ ಹೋರಾಟ ಕೈಗೊಂಡು ಸೂಕ್ತವಾದ ಕ್ರಮ ಕೈಗೊಂಡು ಗ್ರಾಹಕರಿಗೆ ಹಣ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸರ್ಕಾರ ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ವಿವಿಧ ತಾಲೂಕಿನ ಟಿಪಿಜೆಪಿ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು ಎಂದು ಸಿದ್ದರಾಮಯ್ಯ ಕಟ್ಟಿ ಹಾಗೂ ವಾಯ್.ಎಸ್. ತಳವಾರ್ ಅವರು ಆನ್ಲೈನ್ ಮೀಡಿಯಾ ಉತ್ತರ ಟುಡೇ ನ್ಯೂಸ್ ಗೆ ವರದಿ ನೀಡಿ ತಿಳಿಸಿದ್ದಾರೆ..

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles