16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಮಟ್ಟ ಕುರುಬರ ಸಂಘ (ರಿ.), ಬೆಂಗಳೂರು ಸಂಘದ ಚನ್ನಮ್ಮನ ಕಿತ್ತೂರು ತಾಲೂಕು ಮಟ್ಟದ ಕಾರ್ಯದರ್ಶಿ ಯಾಗಿ ಶ್ರೀ ಗೌರಿಶಂಕರ ಹೆಗಡೆಯವರು ಆಯ್ಕೆ …..

ಬೆಂಗಳೂರು/ಚ.ಕಿತ್ತೂರು : ಕುರುಬರ ಸಂಘ, Reg. No.: DRB3/SOR/448/2025-26 ,ಕರ್ನಾಟಕ ರಾಜ್ಯ ಮಟ್ಟ ಕುರುಬರ ಸಂಘ (ರಿ.), ಬೆಂಗಳೂರು ನಂ. 17ಈ ಕ್ರಾಸ್, ಜಯನಗರ, ಗುರಪ್ಪನಪಾಳ್ಯ, ಬೆಂಗಳೂರು ಕರ್ನಾಟಕ ಹಲವಾರು ಕಡೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಆಯ್ಕೆ ಯಲ್ಲಿ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಾರ್ಯದರ್ಶಿಯಾಗಿ ಶ್ರೀ ಗೌರಿಶಂಕರ ಹೆಗಡೆಯವರು ಆಯ್ಕೆ ಮಾಡಲಾಗಿದೆ ಎಂದು ಶ್ರೀ ಪ್ರಭುಲಿಂಗ ದೊಡ್ಡಿಣಿ ರಾಜ್ಯಾಧ್ಯಕ್ಷರು ಹಾಗೂ ಶ್ರೀ ಸಿದ್ದಣ್ಣ ತೇಜಿ ಗೌರವ ರಾಜ್ಯಾಧ್ಯಕ್ಷರು ಅವರು ನೇಮಕಾತಿ ಆದೇಶ ಪ್ರತಿ ಹೊರಡಿಸಿದ್ದಾರೆ.

ಶ್ರೀ ಗೌರಿಶಂಕರ ರು ಹೆಗಡೆ ಸಾ: ಬಸಾಪುರ, ಚನ್ನಮ್ಮನ ಕಿತ್ತೂರು ತಾಲೂಕಿನವರು ಇವರಿಗೆ ಆದೇಶದ ಪ್ರತಿ ನೀಡಿ ತಾಲುಕು ಆದ್ಯಂತ ಸಂಘದ ಬಲವನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
ಹಾಗೂ
ಇಂದಿನಿಂದ ನೀವು ಹಾಲುಮತ ಕುರುಬ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಪರ ನ್ಯಾಯಯುತ ಸಂಘಟನೆಗೆ ಶ್ರಮಿಸಬೇಕು.ಕುರುಬರ ಸಂಘಟನೆಯ ಮೂಲ ತತ್ವ ಸಿದ್ಧಾಂತಗಳನ್ನು ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ಶ್ರೀ ಪ್ರಭುಲಿಂಗ ದೊಡ್ಡಿಣಿ ಹಾಗೂ ಪ್ರೊ ಬೀರಲಿಂಗ ಪೂಜಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles