16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸಾಯಿಟಿ,ಬೆಳಗಾವಿ- ಚುನಾವಣಾ ಅವಿರೋಧವಾಗಿ ಆಯ್ಕೆ…

ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸಾಯಿಟಿ,ಬೆಳಗಾವಿ- ಚುನಾವಣಾ ಅವಿರೋಧವಾಗಿ ಆಯ್ಕೆ…

ಉಲ್ಲೇಖ : ಸೊಸಾಯಿಟಿಯ ಚುನಾವಣಾ ಪ್ರಕಟಣೆಯ ಸಂಖ್ಯೆ: ಇ.ಓ./ಚುನಾವಣೆ/2025-26/6695 ದಿನಾಂಕ 07.01.2026.

ಈ ಕೆಳಗಿನ ಅಭ್ಯರ್ಥಿಗಳು ಸೊಸೈಟಿಯ ಪದಾಧಿಕಾರಿಗಳೆಂದು, ಅವರ ಹೆಸರಿನ ಎದುರು ನಮೂದಿತವಾಗಿರುವ ಹುದ್ದೆಗೆ ಕಚೇರಿಯ ಮುಂದಿನ ಅವಧಿಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಮೇಲೆ ಉಲ್ಲೇಖಿಸಲ್ಪಟ್ಟ ಪ್ರಕಟಣೆಗೆ ಅನುಗುಣವಾಗಿ ಈ ಮೂಲಕ ಘೋಷಿಸಲಾಗಿದೆ.

ಅವಿರೋಧವಾಗಿ ಆಯ್ಕೆ ಮಾಡಿದವರ ಹೆಸರುಗಳು

ಕೌಜಲಗಿ ಮಹಾಂತೇಶ ಶಿವಾನಂದ
ತಟವಟಿ ಬಸವರಾಜ ಶಿವಲಿಂಗಪ್ಪ
ಕೋರೆ ಅಮಿತ ಪ್ರಭಾಕರ
ಬಾಗೇವಾಡಿ ಪ್ರವೀಣ ಅಶೋಕ
ದೊಡವಾಡ ಪ್ರೀತಿ ಕರಣ
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
ಕೊಳ್ಳಿ ಮಲ್ಲಿಕಾರ್ಜುನ ಚನಬಸಪ್ಪ
ಮೆಟಗುಡ್ ವಿಜಯ ಶ್ರೀಶೈಲಪ್ಪ
ಮುನವಳ್ಳಿ ಜಯಾನಂದ ಊರ್ಫ್ ರಾಜು ಮಹಾದೇವಪ್ಪ
ಮುನವಳ್ಳಿ ಮಂಜುನಾಥ ಶಂಕರಪ್ಪ
ಪಾಟೀಲ ಬಸವರಾಜ ರುದ್ರಗೌಡ
ಪಾಟೀಲ ವಿಶ್ವನಾಥ ಈರನಗೌಡ
ಪಾಟೀಲ ಯಲ್ಲನಗೌಡ ಶಿವಮೊಗ್ಗೆಪ್ಪ
ಪಟ್ಟೇದ ಅನೀಲ ವಿಜಯಬಸಪ್ಪ

ಆಯ್ಕೆ ಆದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು….

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles