16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೂಲಿ ಕಾರ್ಮಿಕರ ಹೂಡಿಕೆ ಹಣ ವಂಚನೆ ಮಾಡಿದ ಖಾಸಗಿ ಕಂಪನಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಹಾಗೂ ಸುಪ್ರೀಂಕೋರ್ಟಿಗೆ ಮನವಿ ಕೊಡುವ ಪೂರ್ವಭಾವಿ ಸಭೆಯ ಕುರಿತು ಟಿಪಿಜೆಪಿ ಸಂಘಟನೆಯ ಕಲಬುರ್ಗಿ ಜಿಲ್ಲಾಧ್ಯಕ್ಷರಾದ. ವಾಯ್. ಎಸ್. ತಳವಾರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

🌼ಟಿ ಪಿ ಜೆ ಪಿ ಸಂಘಟನೆ ಕಲಬುರ್ಗಿ ಜಿಲ್ಲಾ ಅಧ್ಯಕ್ಷರು ವಾಯ ಎಸ್ ತಳವಾರ್ ಜಿಲ್ಲಾ ಉಪಾಧ್ಯಕ್ಷರು ವಿಜಯಕುಮಾರ್ ಶೆಟ್ಟಿ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಸಿದ್ಧರಾಮಕಟ್ಟಿ ಜಿಲ್ಲಾ ಖಜಾಂಚಿ ಮದನ್ ರಾವ್ ಕುಲಕರ್ಣಿ ಅಫ್ಜಲ್ಪುರ ತಾಲೂಕ ಅಧ್ಯಕ್ಷರು ಎ ಎನ್ ಪರಿಟ್ ಕಲಬುರ್ಗಿ ತಾಲೂಕ ಅಧ್ಯಕ್ಷರು ಕನ್ಯಾಕುಮಾರಿ ಎಸ್ ಮಠ ಸೇಡಂ ತಾಲೂಕ್ ಅಧ್ಯಕ್ಷರು ವೀರಯ್ಯಸ್ವಾಮಿ ಆಳಂದ ತಾಲೂಕು ಅಧ್ಯಕ್ಷರು ಶ್ರೀಶೈಲ ಎಚ್ ಪಾಟೀಲ್ ಚಿಂಚೋಳಿ ತಾಲೂಕ ಅಧ್ಯಕ್ಷರು ನಾಗಶೆಟ್ಟಿ ದೇಗಲಮಡಿ ಚಿತ್ತಾಪುರ ತಾಲೂಕ ಅಧ್ಯಕ್ಷರು ವೆಂಕಾರೆಡ್ಡಿ ಪಾಟೀಲ್ ಜೇವರ್ಗಿ ತಾಲೂಕ ಅಧ್ಯಕ್ಷರು ಸಿದ್ದಣ್ಣ ನೀರಲ್ ಖೋಡ ಯಡ್ರಾಮಿ ತಾಲೂಕ ಅಧ್ಯಕ್ಷರು ಶಕುಂತಲಾ ಬಿಳ್ವಾರ್ ಕಾಳಗಿ ತಾಲೂಕ ಅಧ್ಯಕ್ಷರು ಕವಿತಾ ರಜಪೂತ್ ಶಾಬಾದ್ ತಾಲೂಕ ಅಧ್ಯಕ್ಷರು ಬಾಬುರಾವ್ ಭೀಮಳ್ಳಿ ಕಮಲಾಪುರ ತಾಲೂಕ ಉಪಾಧ್ಯಕ್ಷರು ಎಂಜಿ ಬಿರೇದಾರ್ ಟಿಪಿಜೆಪಿ ಸಂಘಟನೆ ಪದಾಧಿಕಾರಿಗಳು ಹಾಗೂ ಏಜೆಂಟರು ಗ್ರಾಹಕರು ತಿಳುಪಡಿಸುವುದೇನೆಂದರೆ ನಾಳೆ ದಿನಾಂಕ 22 1 20 26 ರಂದು ಸಮಯ ಮುಂಜಾನೆ ಹನ್ನೊಂದು ಗಂಟೆಗೆ ಪಬ್ಲಿಕ್ ಗಾರ್ಡನ್ ದಲ್ಲಿ ಚರ್ಚೆ ಇಟ್ಟಿರುತ್ತೆ ಚರ್ಚೆಯೇನೆಂದರೆ ಶ್ರೀ ಅಪ್ಪ ಸಾಬ್ ಎಮ್ ಬುಗುಡೆ ಸರ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಒಂದು ಲೆಟರ್ ಜಿಲ್ಲಾಧ್ಯಕ್ಷರಿಗೆ ಒಂದು ಲೆಟರ್ ಪೋಸ್ಟ್ ಮುಖಾಂತರ ಕಳಸಿ ಅಂತ ಹೇಳಿದ್ದಾರೆ ತಾವೆಲ್ಲರೂ ಕಳಿಸಬೇಕಾಗಿ ವಿನಂತಿ ಮತ್ತೆ ಯಾವ ರೀತಿ ಹೋರಾಟ ಬಗ್ಗೆ ಚರ್ಚಿಸುವುದಿದೆ ತಾವೆಲ್ಲರೂ ಬನ್ನಿ
ಇತಿ ನಿಮ್ಮ ಕಲಬುರ್ಗಿ ಜಿಲ್ಲಾ ಅಧ್ಯಕ್ಷರು ವಾಯ ಎಸ್ ತಳವಾರ್ ನಮಸ್ಕಾರಗಳು
9972610209🌼

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles