15.4 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ರತ್ನಾಗಿ ಬದಿ ಮೇಡಂ ಅವರಿಗೆ ಗದಗ್ ಜಿಲ್ಲಾ ನುಡಿ ಸಮ್ಮೇಳನ ವತಿಯಿಂದ ಸಕಲ ಗೌರವದೊಂದಿಗೆ ಸರ್ವಾಧ್ಯಕ್ಷರಾಗಿ ಬರುವುದಕ್ಕೆ ಒಪ್ಪಿಕೊಂಡ ಅಧ್ಯಕ್ಷರಿಗೆ ಎಸ್ಎಸ್ ಆಡಿನ್ ಜನಸೇವಾ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ

ನಮ್ಮ ಸಂಸ್ಥೆಯಿಂದ ನಾಲ್ಕನೇ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಥಮ ಬಾರಿಗೆ ಗದಗ ಜಿಲ್ಲಾ ಕನ್ನಡ ನುಡಿ ಸಮ್ಮೇಳನ ಆಯೋಜಿಸಿದ್ದು ಈ ಒಂದು ಸಮ್ಮೇಳನಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ರತ್ನಾ ಗಿ ಬದಿ ಮೇಡಂ ಅವರನ್ನು ಸಕಲಗೌರವದೊಂದಿಗೆ ನಮ್ಮ ಗದಗ‌ ಜಿಲ್ಲಾ ನುಡಿ ಸಮ್ಮೇಳನಕ್ಕೆ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ಸರಳ ಜೀವಿ ನಿಸ್ವಾರ್ಥ ಮನಸಿನ ರತ್ನಾ ಮೇಡಂ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬರಲು ಒಪ್ಪಿಕೊಂಡಿರುವುದು ನಮ್ಮ‌ಸಂಸ್ಥೆಗೆ ಒಂದು‌ ಹೆಮ್ಮೆಯ ಸಂಗತಿ ಅವರಿಗೆ ಎಸ್ ಎಸ್ ಆಡಿನ ಜನ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ತುಂಬು‌ಹೃದಯದ ಧನ್ಯವಾದಗಳು 💐💐💐💐

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles