16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಲಿಂಗಸಗೂರಿಗೆ ಜಿಲ್ಲಾ ಮಾನ್ಯತೆ ನೀಡಬೇಕು ಎಂಬ ಕರವೇ ಸ್ವಾಭಿಮಾನ ಸೇನೆ ಒತ್ತಾಯ

ವರದಿ.
ಲಿಂಗಸಗೂರಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಭಾರಿ ಒತ್ತಾಯ ವ್ಯಕ್ತಪಡಿಸಿದೆ. ಸನ್ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರನ್ನು ಉದ್ದೇಶಿಸಿ ಕರವೇ ಸ್ವಾಭಿಮಾನ ಸೇನೆ ಪದಾಧಿಕಾರಿಗಳು ಈ ಬೇಡಿಕೆಯನ್ನು ಪುನರ ಉಚ್ಛರಿಸಿದ್ದಾರೆ.

ಲಿಂಗಸಗೂರು ಭೌಗೋಳಿಕ, ಐತಿಹಾಸಿಕ, ಆರ್ಥಿಕ ಸಂಪತ್ತಿನಿಂದ ಶ್ರೀಮಂತವಾಗಿದ್ದು, ಬಸವಸಾಗರ ಆಣೆಕಟ್ಟು, ಹಟ್ಟಿ ಚಿನ್ನದ ಗಣಿ, ಜಲ-ಪವನ ವಿದ್ಯುತ್, ಗ್ರೆನೆಟ್ ಉದ್ಯಮ, ರೈಲ್ವೆ ಸಂಪರ್ಕ, ಎರಡು ರಾಷ್ಟ್ರೀಯ ಹೆದ್ದಾರಿ ಸೇರಿ ಜಿಲ್ಲೆಯು ಬೇಕಾಗುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ಕರವೇ ಸ್ವಾಭಿಮಾನ ಸೇನೆ ತಿಳಿಸಿದೆ.

ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತ ಕಚೇರಿ, ಡಿ.ವೈ.ಎಸ್.ಪಿ ಕಚೇರಿ, ಡಿಸ್ಟ್ರಿಕ್ ಕೋರ್ಟ್, ಜೆಸ್ಕಾಂ, ಕೃಷಿ ಇಲಾಖೆ ಕಚೇರಿಗಳು ಈಗಾಗಲೇ ಲಿಂಗಸಗೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಬೃಹತ್ ಸರ್ಕಾರಿ ಜಮೀನು ಲಭ್ಯವಿದ್ದು, ಜಿಲ್ಲಾ ಕಛೇರಿಗಳನ್ನು ಸ್ಥಾಪಿಸಲು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಸಗೂರು ಜಿಲ್ಲೆ ರಚನೆಯಾದರೆ ಸಿಂಧನೂರು, ಮಸ್ಕಿ, ಮುದಗಲ್, ಹಟ್ಟಿ, ಕಕ್ಕೇರ, ಹುಣಸಗಿ, ಸುರಪುರ ತಾಲೂಕುಗಳನ್ನು ಒಳಗೊಂಡಿರಬೇಕೆಂದು ಕರವೇ ನೇತೃತ್ವದ ನಾಗರಿಕರು ಒತ್ತಾಯಿಸಿದರು. ಜಿಲ್ಲೆಯ ಮಾನ್ಯತೆ ದೊರೆತರೆ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಕಾಲೇಜುಗಳು, ಉದ್ಯೋಗಾವಕಾಶಗಳು, ಕೃಷಿ ಮಾರುಕಟ್ಟೆಗಳು ಬೆಳೆಯಲಿದ್ದು, ಯುವಕರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷರು ಜಿಲಾನಿ ಪಾಷಾ, ವಿಜಯ ಪೋಳ, ವಿಶ್ವನಾಥ್ ನಾಯ್ಡು, ತಿಮ್ಮನ ಗೌಡ, ಅಜೀಜ್ ಪಾಷಾ, ಅಲ್ಹುದ್ದೀನ್ ಬಾಬಾ, ಬಸವರಾಜ್ ಪ್ರಭುಗೌಡ, ನನ್ನ ಸಾಬ್, ಪರಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷರು ಜಿಲಾನಿ ಪಾಷಾ, ವಿಜಯ ಪೋಳ, ವಿಶ್ವನಾಥ್ ನಾಯ್ಡು, ತಿಮ್ಮನ ಗೌಡ, ಅಜೀಜ್ ಪಾಷಾ, ಅಲ್ಹುದ್ದೀನ್ ಬಾಬಾ, ಬಸವರಾಜ್ ಪ್ರಭುಗೌಡ, ನನ್ನ ಸಾಬ್, ಪರಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಮಾನ್ಯತೆ ನೀಡಬೇಕು ಎಂಬ ಕರವೇ ಸ್ವಾಭಿಮಾನ ಸೇನೆ ಒತ್ತಾಯ

ವರದಿ.
ಲಿಂಗಸಗೂರಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಭಾರಿ ಒತ್ತಾಯ ವ್ಯಕ್ತಪಡಿಸಿದೆ. ಸನ್ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರನ್ನು ಉದ್ದೇಶಿಸಿ ಕರವೇ ಸ್ವಾಭಿಮಾನ ಸೇನೆ ಪದಾಧಿಕಾರಿಗಳು ಈ ಬೇಡಿಕೆಯನ್ನು ಪುನರ ಉಚ್ಛರಿಸಿದ್ದಾರೆ.

ಲಿಂಗಸಗೂರು ಭೌಗೋಳಿಕ, ಐತಿಹಾಸಿಕ, ಆರ್ಥಿಕ ಸಂಪತ್ತಿನಿಂದ ಶ್ರೀಮಂತವಾಗಿದ್ದು, ಬಸವಸಾಗರ ಆಣೆಕಟ್ಟು, ಹಟ್ಟಿ ಚಿನ್ನದ ಗಣಿ, ಜಲ-ಪವನ ವಿದ್ಯುತ್, ಗ್ರೆನೆಟ್ ಉದ್ಯಮ, ರೈಲ್ವೆ ಸಂಪರ್ಕ, ಎರಡು ರಾಷ್ಟ್ರೀಯ ಹೆದ್ದಾರಿ ಸೇರಿ ಜಿಲ್ಲೆಯು ಬೇಕಾಗುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ಕರವೇ ಸ್ವಾಭಿಮಾನ ಸೇನೆ ತಿಳಿಸಿದೆ.

ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತ ಕಚೇರಿ, ಡಿ.ವೈ.ಎಸ್.ಪಿ ಕಚೇರಿ, ಡಿಸ್ಟ್ರಿಕ್ ಕೋರ್ಟ್, ಜೆಸ್ಕಾಂ, ಕೃಷಿ ಇಲಾಖೆ ಕಚೇರಿಗಳು ಈಗಾಗಲೇ ಲಿಂಗಸಗೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಬೃಹತ್ ಸರ್ಕಾರಿ ಜಮೀನು ಲಭ್ಯವಿದ್ದು, ಜಿಲ್ಲಾ ಕಛೇರಿಗಳನ್ನು ಸ್ಥಾಪಿಸಲು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಸಗೂರು ಜಿಲ್ಲೆ ರಚನೆಯಾದರೆ ಸಿಂಧನೂರು, ಮಸ್ಕಿ, ಮುದಗಲ್, ಹಟ್ಟಿ, ಕಕ್ಕೇರ, ಹುಣಸಗಿ, ಸುರಪುರ ತಾಲೂಕುಗಳನ್ನು ಒಳಗೊಂಡಿರಬೇಕೆಂದು ಕರವೇ ನೇತೃತ್ವದ ನಾಗರಿಕರು ಒತ್ತಾಯಿಸಿದರು. ಜಿಲ್ಲೆಯ ಮಾನ್ಯತೆ ದೊರೆತರೆ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಕಾಲೇಜುಗಳು, ಉದ್ಯೋಗಾವಕಾಶಗಳು, ಕೃಷಿ ಮಾರುಕಟ್ಟೆಗಳು ಬೆಳೆಯಲಿದ್ದು, ಯುವಕರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷರು ಜಿಲಾನಿ ಪಾಷಾ, ವಿಜಯ ಪೋಳ, ವಿಶ್ವನಾಥ್ ನಾಯ್ಡು, ತಿಮ್ಮನ ಗೌಡ, ಅಜೀಜ್ ಪಾಷಾ, ಅಲ್ಹುದ್ದೀನ್ ಬಾಬಾ, ಬಸವರಾಜ್ ಪ್ರಭುಗೌಡ, ನನ್ನ ಸಾಬ್, ಪರಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles