ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರ ಅಭಿವೃದ್ಧಿಯ ಪರವಾದ ದ್ಯೋತಕವಾಗಿ ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆಯ ಲೋಕಾರ್ಪಣೆ ಸಾಕಾರಗೊಂಡಿತು. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ Nitin Gadkari ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ನಾಡಿನ ಮೂಲೆ ಮೂಲೆಯಲ್ಲಿರುವ ಸಿಗಂದೂರು ದೇವಿಯ ಭಕ್ತರು ಹಾಗೂ ಸುತ್ತಲಿನ ಗ್ರಾಮಗಳ ಜನರೆಲ್ಲರ ಬಹುದಿನಗಳ ಕನಸು ನನಸಾಯಿತು.
ಭಗೀರಥ ಪ್ರಯತ್ನಕ್ಕೆ ಇನ್ನೊಂದು ಹೆಸರು ಸನ್ಮಾನ್ಯ ಶ್ರೀ BS Yediyurappa ನವರು, ಅದನ್ನು ಅನುಸರಿಸಿ ಯೋಜನೆಗಳನ್ನು ಸಾಫಲ್ಯಗೊಳಿಸಿದ ಸಾಧಕ ಸಂಸದ
ಶ್ರೀ B Y Raghavendra ಅವರು, ಇದರ ಪ್ರತೀಕವಾಗಿ ಶತಮಾನಗಳು ಕಳೆದರೂ ಜನರ ಹೃದಯದಲ್ಲಿ ನೆಲೆ ನಿಲ್ಲುವ ಈ ಮಹತ್ವದ ಯೋಜನೆ ಸಾಕಾರಗೊಂಡ ಕ್ಷಣ ನೆರೆದಿದ್ದ ಜನರಲ್ಲಿ ಧನ್ಯತೆಯ ಭಾವ ಮೂಡಿಸಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ
ಶ್ರೀ Pralhad Joshi ಅವರು, ಮಾಜಿ ಸಚಿವರಾದ ಶ್ರೀ ಕಾಗೂಡು ತಿಮ್ಮಪ್ಪ,
ಶ್ರೀ ಹರತಾಳು ಹಾಲಪ್ಪ, ಶ್ರೀ ಅರಗ ಜ್ಞಾನೇಂದ್ರ, ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ Cement Manju, ಶ್ರೀ Gururaj Gantihole, ಶ್ರೀ ಚನ್ನಬಸಪ್ಪನವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಭಾರತಿ ಶೆಟ್ಟಿ,
ಶ್ರೀ ಧನಂಜಯ ಸರ್ಜಿ, ಶ್ರೀಮತಿ ಹೆಮಲತಾ ನಾಯಕ್, ಮಾಜಿ ಶಾಸಕರಾದ ಶ್ರೀ ಅಶೋಕ್ ನಾಯಕ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ರೈತ ಮುಖಂಡರು, ಕಾರ್ಯಕರ್ತರು, ಸಿಗಂದೂರು ಚೌಡೇಶ್ವರಿ ದೇವಿಯ ಭಕ್ತರು ಹಾಗೂ ಸಾರ್ವಜನಿಕ ಬಂಧುಗಳು ಭಾಗವಹಿಸಿದ್ದರು.
“”ಸಿಗಂದೂರು ಭಾಗದ 7 ದಶಕಗಳ ಜನರ ನಿರೀಕ್ಷೆ, ಅಪೇಕ್ಷೆ ಈಡೇರಿದ ಸಂಭ್ರಮದ ಕ್ಷಣಗಳು”