- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹದನೂರ ಸಂದೀಪ್ ಕಾಟನ್ ಮಿಲ್ ನಲ್ಲಿ, ತುಕಾದ್ದಾಲಿ ಮೋಸ ಮಾಡಿದರೆಂದು ರೈತ ಮುಖಂಡರು ದೂರು ಸಲ್ಲಿಸಿದರು ದೂರನ ಮೇರೆಗೆ ಸಂದೀಪ್ ಕಾಟನ ಮಿಲಿನ ಗೆ ಬಂದು ಮೇಲಧಿಕಾರಿಗಳು ಪರಿಶೀಲಿಸಿದಾಗ ತೂಕದಲ್ಲಿ ಯಾವುದೇ ಮೋಸವಿಲ್ಲವೆಂದು
AG ಪತ್ತರ ಸರ್ ಅವರು ತಿಳಿಸಿ ದರು
ಸಂದೀಪ್ ಕಾಟನ್ ಮಿಲ್ ಗೆ ಭೇಟಿ ನೀಡಿ
ಯಾವುದೇ ತರದ ಮೋಸ ಕಂಡು ಬರುತ್ತಿಲ್ಲ ಎಂದು ರೈತರಿಗೆ ತಿಳಿಸಿದರು
ಬಾಂಧವರು ಉಪಸ್ಥಿತರಿದ್ದರು

