16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ದೇವದಾಸಿ ಮಹಿಳೆ ಮಗಳಿಗೆ ಸಿಕ್ತು ಸ್ಕೂಲ್‌ನಲ್ಲಿ ಸೀಟ್ – ಅಧಿಕಾರಿಗಳ ಸ್ಪಂದನೆ

ಬೆಂಗಳೂರು: ವಿಜಯನಗರ ಜಿಲ್ಲೆಯ ದೇವದಾಸಿ ಮಹಿಳೆಯೊಬ್ಬರು ತಮ್ಮ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಗೆ ಸೇರಿಸಲು ಒಂದು ವರ್ಷದಿಂದ ಪರದಾಡುತ್ತಿದ್ದರು. ಈ ಬಗ್ಗೆ ನ್ಯೂಸ್ ಟಿವಿಯಲ್ಲಿ ತಾಯಿಯ ಪರದಾಟದ ವರದಿ ಪ್ರಸಾರವಾಗಿತ್ತು. ಇದೀಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ ವೈಷ್ಣವಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜ್ ಸ್ಪಂದಿಸಿ, ಶಾಲೆಯಲ್ಲಿ ಸೀಟು ದೊರಕಿಸಿ ಕೊಟ್ಟಿದ್ದಾರೆ.

ತನ್ನ ಮಕ್ಕಳಿಗೂ ಶಿಕ್ಷಣ ಕೊಟ್ಟು, ತಾನು ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣ ವನ್ನು ದೇವದಾಸಿ ಮಹಿಳೆ ಮುಂದುವರೆಸುತ್ತಿದ್ದರು. ತನ್ನ ಮಗಳಿಗೆ ಏಳನೇ ತರಗತಿಗೆ ಸೀಟು ಸಿಗದೇ ವರ್ಷದಿಂದ ಅಲೆದಾಡುತ್ತಿದ್ದರು. ನ್ಯೂಸ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ವೈಷ್ಣವಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಕಾಂತರಾಜ್ ತಕ್ಷಣ ಸ್ಪಂದಿಸಿದರು. ತಕ್ಷಣವೇ ದೇವದಾಸಿ ಮಹಿಳೆಯನ್ನು ಮೊರಾರ್ಜಿ ದೇಸಾಯಿ ಶಾಲೆಗೆ ಕರೆದು ಮಗಳಿಗೆ ದಾಖಲಾತಿಗೆ ಸಂಬಂಧಪಟ್ಟಂತಹ ದಾಖಲಾತಿ ನೀಡಲಾಯ್ತು.

ಇದು ಇಲಾಖೆಯ ಗಮನಕ್ಕೆ ಬಾರದ ತಪ್ಪು. ಆಕೆಯ ಮಗುವಿಗೆ ಯಾವುದೇ ರೀತಿ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles