ದೇಶಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ, ಹೀಯಾಳಿಸಿ ಮಾತನಾಡಿ, ಆರ್‌ಎಸ್‌ಎಸ್ ನಿಷೇಧಿಸಬೇಕು ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ಅಹಂಕಾರದ ಪಿತ್ತ ನೆತ್ತಿಗೇರಿದೆ.
ಆರ್‌ಎಸ್‌ಎಸ್ ನಮ್ಮ ದೇಶ ಹಾಗೂ ಪ್ರಪಂಚದ ನಂಬರ್ ಒನ್ ದೇಶಭಕ್ತ ಸಂಘಟನೆಯಾಗಿದೆ.
ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಗೆ ವ್ಯಾಪಕವಾದ ಅಜ್ಞಾನವಿದೆ, ಲವಲೇಶದ ಗೌರವ ಇಲ್ಲ. ಅಜ್ಞಾನದ ಅಂಧಕಾರದಿಂದ ಅವರು ಆರ್‌ಎಸ್‌ಎಸ್ ವಿರುದ್ಧ ಪದ ಬಳಕೆ ಮಾಡುತ್ತಿದ್ದಾರೆ.
ಅಹಂಕಾರದ ಅಹಂ, ಪಿತ್ತ ನೆತ್ತಿಗೇರಿ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಿದ್ದಾರೆ. ಈ ಅಜ್ಞಾನಿ, ಅಹಂಕಾರಿ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು.
ಆರ್‌ಎಸ್‌ಎಸ್ ಪ್ರತಿನಿತ್ಯ ಸಾವಿರಾರು ಸೇವಾ ಚಟುವಟಿಕೆ ನಡೆಸುತ್ತಿದೆ. ಪರಿಸರ, ಸಂಸ್ಕೃತಿ, ಕುಡಿಯುವ ನೀರು, ಸ್ವಚ್ಛತೆ, ಶಾಲಾ- ಕಾಲೇಜು, ಆಸ್ಪತ್ರೆ ಸೇರಿದಂತೆ ಆರ್‌ಎಸ್‌ಎಸ್ ಮುಟ್ಟದ ವಿಷಯವಿಲ್ಲ.
ದೇಶಾದ್ಯಂತ ಸಾವಿರಾರು ಶಾಖೆಗಳನ್ನು ನಡೆಸುತ್ತಾ ಸೇವೆಯಲ್ಲಿ ಆರ್‌ಎಸ್‌ಎಸ್ ತೊಡಗಿಸಿಕೊಂಡಿದೆ. ಭೂಕಂಪ, ಪ್ರವಾಹ, ಬರಗಾಲ, ವಾಹನ, ರೈಲು ಅಪಘಾತ, ಬೆಂಕಿ ಅವಘಡ, ಕೋವಿಡ್ ಸಂದರ್ಭ ಲಕ್ಷಾಂತರ ಸ್ವಯಂಸೇವಕರು ನಿಸ್ವಾರ್ಥ ಮನೋಭಾವದಿಂದ ಜನಸೇವೆ ಮಾಡಿದ್ದಾರೆ.
ಆರ್‌ಎಸ್‌ಎಸ್ ಸಾಮಾನ್ಯ ಸಂಘಟನೆ ಅಲ್ಲ. ಮಾಜಿ ಪ್ರಧಾನಿ ದಿ.ವಾಜಪೇಯಿ, ಪ್ರಸ್ತುತ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಂತಹ ಶ್ರೇಷ್ಠ ಪ್ರಧಾನ ಮಂತ್ರಿಗಳನ್ನು ಈ ದೇಶಕ್ಕೆ ನೀಡಿದೆ.
ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದಾಗ ಕಾಂಗ್ರೆಸ್ ಅವರ ಬಗ್ಗೆ ಯಾವ ಮಾತಗಳನ್ನಾಡಿದೆ ಎಂಬುದನ್ನು ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ತಿಳಿದುಕೊಳ್ಳಲಿ ಎಂದರು.
ಈ ಸರಕಾರಕ್ಕೆ ಧೈರ್ಯವಿದ್ದರೆ ಎಸ್‌ಡಿಪಿಐ ವಿರುದ್ಧ ಕ್ರಮ ಕೈಗೊಳ್ಳಲಿ. ಕುಕ್ಕರ್ ಬಾಂಬ್ ಸ್ಪೋಟ ಮಾಡಿದವರು ಕಾಂಗ್ರೆಸ್ ಸರಕಾರಕ್ಕೆ ಬ್ರದರ್ಸ್‌ಗಳು. ಡಿಜೆಹಳ್ಳಿ, ಕೆಜಿಹಳ್ಳಿ ಘಟನೆಯಲ್ಲಿ ಅಂದಿನ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಇಟ್ಟವರ ಮೇಲೆ ಇದ್ದ ಕೇಸ್ ವಾಪಸ್ ಪಡೆದವರು ಯಾರು?
ಶಿವಮೊಗ್ಗ, ಮಂಗಳೂರು, ಕೋಲಾರ, ಕಲಬುರಗಿ, ತೀರ್ಥಹಳ್ಳಿ ಬೇರೆ ಬೇರೆ ಕಡೆ, ಟಿಪ್ಪು ಜಯಂತಿಯಲ್ಲಿ ಕತ್ತಿ ಮೆರವಣಿಗೆ ಮಾಡಿದರೆ ಭಯ ಆಗುವುದಿಲ್ಲವೇ? ಆರ್‌ಎಸ್‌ಎಸ್ ಸ್ವಯಂಸೇವಕರು ಸ್ವರಕ್ಷಣೆಗಾಗಿ ದಂಡ ಹಿಡಿದರೆ ಸಮಾಜದಲ್ಲಿ ಭಯ ನಿರ್ಮಾಣವಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಭಯೋತ್ಪಾದಕ ಸಂಘಟನೆಗಳ ಬಗ್ಗೆ ಕಾಂಗ್ರೆಸ್ ಸರಕಾರ ಯಾವ ಕ್ರಮ ಕೈಗೊಂಡಿದೆ? ಜೈಲಿನಲ್ಲಿರುವ ಭಯೋತ್ಪಾದಕರಿಗೆ ಬಿರಿಯಾನಿ ನೀಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಲಿ.
ಭಯೋತ್ಪಾದಕ ಸಂಘಟನೆಗಳನ್ನು ನಿಷೇಧ ಮಾಡಬೇಕು. ರೈತ, ವಿದ್ಯಾರ್ಥಿಗಳ ಹೋರಾಟದ ಪ್ರಕರಣ ಕೈಬಿಡಬೇಕೆ ಹೊರತು ಕುಕ್ಕರ್ ಬಾಂಬ್ ಸ್ಪೋಟ ಮಾಡಿದವರು, ಕತ್ತಿ ಹಿಡಿದು ಮೆರವಣಿಗೆ ಮಾಡಿದವರ, ಗೋಹತ್ಯೆ ಮಾಡಿದವರ ಪ್ರಕರಣಗಳನ್ನಲ್ಲ.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಈ ಸರಕಾರ ಏನು ಕ್ರಮ ಕೈಗೊಂಡಿದೆ? ಎಂದು ವಾಗ್ದಾಳಿ ನಡೆಸಿದರು.
1962 ರ ಯುದ್ಧದ ಸಂದರ್ಭ ಆರ್‌ಎಸ್‌ಎಸ್‌ನ ಎಂತಹ ಸೇವೆ ಮಾಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಪರಿಣಾಮ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ನೆಹರೂ ಅವರು ಕರೆದು ಪಥಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಆರ್‌ಎಸ್‌ಎಸ್ ಬಗ್ಗೆ ನೆಹರೂ, ಇಂದಿರಾಗಾಂಧಿ ಅವರು ಏನು ಹೇಳಿಕೆ ನೀಡಿದ್ದಾರೆ ಎಂಬುದನ್ನು ಪ್ರಿಯಾಂಕ್ ಖರ್ಗೆ ತಿಳಿದುಕೊಳ್ಳಲಿ.
ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ ಅಂಬೇಡ್ಕರ್ ಅವರು ಆರ್‌ಎಸ್‌ಎಸ್ ಶಾಖೆಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದರು. ನಿತ್ಯ ಸಾಮಾಜಿಕ ಕಾರ್ಯ ಮಾಡುತ್ತಿರುವ, ಚಾರಿತ್ರ್ಯ ನಿರ್ಮಾಣ ಮಾಡುವ ಸಂಘಟನೆ ಬಗ್ಗೆ ಹಗುರ ಮಾತು ಸರಿಯಲ್ಲ.
ಬಿ.ಕೆ. ಹರಿಪ್ರಸಾದ್ ಅವರೂ ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಿದ್ದಾರೆ. ಎಷ್ಟೇ ಮಾತನಾಡಿದರೂ ಅವರನ್ನು ಮಂತ್ರಿ ಮಾಡುವುದಿಲ್ಲ
ಆರ್‌ಎಸ್‌ಎಸ್ ಪೊಲೀಸರ ಅನುಮತಿ ಪಡೆದೇ ಪಥಸಂಚಲನ ನಡೆಸುತ್ತಿದೆ. ದೇಶಸೇವೆ ಮಾಡಲು ಪರ್ಮಿಶನ್ ಪಡೆಯಬೇಕೆ? ಅನುಮತಿ ಪಡೆಯಲು ಯಾವ ದೊಣ್ಣೆ ನಾಯಕ ಪ್ರಿಯಾಂಕ್ ಖರ್ಗೆ? ಉಪಮುಖ್ಯಮಂತ್ರಿ , ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಸಂಘದ ಪ್ರಾರ್ಥನೆ ಹಾಡಿದ್ದಾರೆ. ಅವರನ್ನು ಪಕ್ಷದಿಂದ ತೆಗೆಯುತ್ತೀರಾ? ಆರ್‌ಎಸ್‌ಎಸ್ ವ್ಯಾಪಕವಾಗಿ ಬೆಳೆಯುತ್ತಿದೆ. ಈ ಅತೃಪ್ತಿಗಾಗಿ ಆರ್‌ಎಸ್‌ಎಸ್‌ನ್ನು ಕಂಡರೆ ಪ್ರಿಯಾಂಕ್‌ಗೆ ಆಗದು.
ಕಾಂಗ್ರೆಸ್‌ನವರ ಮನೆಗಳ ತಾಯಂದಿರೆ ಸಂಘಕ್ಕೆ ಹಣ ನೀಡುತ್ತಾರೆ. ಪ್ರಿಯಾಂಕ್ ಖರ್ಗೆ ಶಾಖೆಗೆ ಭೇಟಿ ನೀಡಿ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲಿ. ಆರ್‌ಎಸ್‌ಎಸ್ ಕಚೇರಿಗೆ ಬಂದರೆ ಅವರಿಗೆ ಆರ್‌ಎಸ್‌ಎಸ್ ಏನು ಎಂಬುದನ್ನು ತಿಳಿಸುತ್ತೇವೆ. ಅವರಿಗೆ ತಿಳಿಸಲು ಒಬ್ಬ ಮುಖ್ಯಶಿಕ್ಷಕ್ ಸಾಕು.
ಅಜ್ಞಾನಿ ಸಚಿವ ಪ್ರಿಯಾಂಕ್ ಖರ್ಗೆಗೆ ಅಹಂಕಾರದ ಪಿತ್ತ ನೆತ್ತಿಗೇರಿದೆ : ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು – ಎನ್ ರವಿಕುಮಾರ್.