15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅತ್ಯಂತ ದುರ್ದೈವದ ಸಂಗತಿಯನ್ನು ಹೇಳುತ್ತಿದ್ದೇನೆ ಮೇಲ್ವಿಚಾರಕರೇ….

ನಮ್ಮ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಭಾಗ್ಯವಂತಿ ಎಂಬುವರು ಇದೀಗ ಗ್ರಾಮ ಪಂಚಾಯತ್ ಪಿಡಿಓ ನೀಡಿದ ಕಿರುಕುಳದಿಂದ ಅರಿವು ಜೇಂದ್ರದಲ್ಲೇ ನೇಣಿಗೆ ಶರಣಾಗಿದ್ದು ಅತ್ಯಂತ ದುರ್ದೈವ ಸಂಗತಿಯಾಗಿದೆ…..

ಕಳೆದ ಕೆಲವು ತಿಂಗಳುಗಳಿಂದ ಮೇಲ್ವಿಚಾರಕಿಗೆ ವೇತನ ನೀಡದೆ ಸತಾಯಿಸುತ್ತಿದ್ದೂ. ಇಂದು ವೇತನ ಕೇಳಲಿಕ್ಕೆ ಹೋದರೆ ನಾನು ಕೊಡೋದಿಲ್ಲ ಏನು ಮಾಡಿಲೋಳ್ಳುತ್ತಿಯ್ಯಾ ಮಾಡಿಕೊ ಎಂದು ಹೇಳಿದ್ದಕ್ಕೆ ಮನನೊಂದು ಅರಿವು ಕೇಂದ್ರದಲ್ಲಿಯೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ…

ಆದ್ದರಿಂದ ಎಲ್ಲಾ ಜಿಲ್ಲೆಯ ಮೇಲ್ವಿಚಾರಕರು ನಾಳೆಯ ದಿನ ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯತ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಬೇಕಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತೇನೆ…

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles