14.9 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಜೇವರ್ಗಿ ಹೊರವಲಯದಲ್ಲಿ ದಾರುಣ ರಸ್ತೆ ಅಪಘಾತ – ಮೂವರು ಸ್ಥಳದಲ್ಲೆ ಸಾವು ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಐ ಎ ಎಸ್ ಅಧಿಕಾರಿ ಮಾಂತೇಶ್ ಬೀಳಗಿ ನಿಧನ

ಜೇವರ್ಗಿ : ತಾಲೂಕಿನ ಹೊರವಲಯದ ಗೌನಳ್ಳಿ ಕ್ರಾಸ್ ಹತ್ತಿರ ಇನೋವಾ ಕರ್ ರಸ್ತೆ ಪಕ್ಕದ ಡಿವೈಡರ್ ಗೇ ಡಿಕ್ಕಿ ಹೊಡೆದು ಸ್ಥಳಡ್ಡಲ್ಲಿಯೇ ಇಬ್ಬರು ಸಾವನಪ್ಪಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಐ ಎ ಎಸ್ ಅಧಿಕಾರೀ ಮಹಾಂತೇಶ್ ಬೀಳಗಿ ರವರು ಕೂಡ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬಿಜಾಪುರದಿಂದ ಕಲಬುರಗಿ ಗೇ ಸಂಭಾಧಿಕಾರಿ ಮದುವೆಗೆ ತೆರಳುವಾಗ ಈ ಘಟನೆ ನಡೆದಿದೆ. ಒಟ್ಟು ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದೂ ಅದರಲ್ಲಿ ಮೂವರು ಸಾವನಪ್ಪಿದ್ದಾರೆ. ಐ ಎ ಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ಸಹೋದರ ಶಂಕರ್ ಬೀಳಗಿ, ಈರಣ್ಣ ಈರಣ್ಣ ಶಿರಸಂಗಿ ಸಾವನಪ್ಪಿದ್ದಾರೆ.

ಇನ್ನಿಬ್ಬರು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕೆತ್ಸೆ ಪಡೆಯುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles