15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ರೈತರ ನೇರವಾಗಿ ಸಾಲಕ್ಕೆ ಕಟ್ಟಿಕೊಳ್ಳುತ್ತಿರುವ ಬ್ಯಾಂಕ್ ವಿರುದ್ದ ಶಾಸಕ ಶರಣಗೌಡ ಕಂದಕೂರ -ಸಿಡಿಮಿಡಿ

ಜಿಲ್ಲಾಡಳಿತ ನಿರ್ಲಕ್ಷ್ಯವು ಮುಂದುವರೆದರೆ ಬ್ಯಾಂಕಿನ ಮುಂದೇ ಮುಷ್ಕರದ ಎಚ್ಚರ.

ಯಾದಗಿರಿ: ರಾಜ್ಯ ಸರ್ಕಾರ ರೈತರಿಗಾಗಿ ಬಿಡುಗಡೆ ಮಾಡಿರುವ‌ ಬೆಳೆಹಾನಿ ಪರಿಹಾರದ ಹಣವು ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕುಗಳು ಸಾಲದ ಖಾತೆಗಳಿಗೆ ಹೊಂದಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಈ ಕುರಿತು ಸಂಬಂಧಪಟ್ಟವರಿಗೆ ಕೂಡಲೇ ಕಟಕ್ ಸೂಚನೆ ನೀಡಬೇಕು.‌ನಿರ್ಲಕ್ಷ್ಯವಹಿಸಿದರೇ ರೈತರ ಜತೆ ನಾನೇ ಖುದ್ದಾಗಿ ಬ್ಯಾಂಕುಗಳ‌ ಮುಂದೆ ಮುಷ್ಕರ ನಡೆಸುವುದಾಗಿ ಶಾಸಕರು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಜಿಲ್ಲೆಯ 1,22,827 ರೈತರಿಗೆ ಮೊದಲ‌ ಕಂತಿನಲ್ಲಿ 124. 01ಕೋಟಿ ರೂ. ಬೆಳೆಹಾನಿ‌ ಪರಿಹಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಮುಂದೆ ಇನ್ನೂ 2ನೇ ಕಂತಿನಲ್ಲಿ 99 ಕೋಟಿ ರೂ. ಬಿಡುಗಡೆಯಾಗಲಿದೆ. ಆದರೇ ಹೀಗೆ ಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಪರಿಹಾರ ನೀಡಿದರೇ ಅದನ್ನು ಸಾಲದ ಬಾಬತ್ತಿಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕಿನವರ ಕಾರ್ಯವೈಖರಿ ಹೇಗಿದೆ ಎಂದರೇ ನೇರವಾಗಿ ರೈತರು ಆತ್ಮಹತ್ಯೆ ದಾರಿ ತುಳಿಯಲು ಪ್ರೇರಣೆ ನೀಡಿದಂತಿದೆ ಎಂದು ಶಾಸಕರು ಕಿಡಿ ಕಾರಿ‌ ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗೇ ರೈತರೇನಾದರೂ ಆತ್ಮಹತ್ಯೆ ಮಾಡಿಕೊಂಡರೇ ನೇರವಾಗಿ ಬ್ಯಾಂಕಿನವರೇ ಹೊಣೆಯಾಗುತ್ತಾರೆ. ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಆದೇಶ ನೀಡಿ ಆ ಪ್ರವೃತ್ತಿ ನಿಲ್ಲಿಸಬೇಕು ಮತ್ತು ಕಷ್ಟದ ಈ ಸಮಯದಲ್ಲಿ ಸ್ವಲ್ಪ ಸಹಾಯವಾಗಲಿ ಎಂದು ಸರ್ಕಾರ ಪರಿಹಾರ ನೀಡಿದರೇ ಅದನ್ನು ಮುಗುಮ್ಮ ಆಗಿ ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವ ಬ್ಯಾಂಕುಗಳ ಮೇಲೆ ಸೂಕ್ತ ಕಾನೂನಿನ‌ ಕ್ರಮ ಜರುಗಿಸಬೇಕೆಂದು ಶಾಸಕ ಕಂದಕೂರ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles