15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಹುಲಗೇರಿ ಸೋಲಿಗೆ ಬಯ್ಯಾಪುರ ಕಾರಣ: ಗೊವಿಂದ ನಾಯಕ್ ಆರೋಪ

ಲಿಂಗಸುಗೂರು ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಸೋಲಿಗೆ ಬಯ್ಯಾಪುರ ತಂದೆ–ಮಗ ಜೋಡಿ ನೇರ ಕಾರಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೊವಿಂದ ನಾಯಕ್ ತೀವ್ರ ಆರೋಪ ಮಾಡಿದ್ದಾರೆ.

ಲಿಂಗಸುಗೂರಿನ ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,
“ಬಯ್ಯಾಪುರರ ರಾಜಕೀಯ ಹೂಬಿಡುವ ಆಟ ಹೂಲಗೇರಿಯ ಸೋಲಿಗೆ ಕಾರಣ. ಕ್ಷೇತ್ರದ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ” ಎಂದು ಆರೋಪಿಸಿದರು.
🔴 ಎರಡು ಪಕ್ಷಗಳ ಬಳಿ ಹಣ ಪಡೆದ ಆರೋಪ
ಗೊವಿಂದ ನಾಯಕ್ ಹೇಳುವಂತೆ:
ಅಮರೇಗೌಡ ಪಾಟೀಲ ಬಯ್ಯಾಪುರ
ಶರಣಗೌಡ ಪಾಟೀಲ ಬಯ್ಯಾಪುರ
ಇವರು ಕೆಆರ್‌ಪಿಪಿ ಅಭ್ಯರ್ಥಿ ಆರ್. ರುದ್ರಯ್ಯ, ಹಾಗು ಬಿಜೆಪಿ ಅಭ್ಯರ್ಥಿಗಳಿಗೆ ಮೌನ ಬೆಂಬಲ ನೀಡಿದ್ದು,
“ಎರಡೂ ಕಡೆ ಹಣಕಾಸಿನ ವ್ಯವಹಾರ ನಡೆದಿದ್ದೇ ಜನರ ಮಾತು” ಎಂದು ಅವರು ಮಾಹಿತಿ ನೀಡಿದರು.

🔴 “ಕಾರ್ಯಕರ್ತರು ಬಲಿಪಶು”

“ಹೂಲಗೇರಿ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಅಪಾರ. ಆದರೆ ಇಲ್ಲಿ ನಡೆಯುತ್ತಿರುವ ತಂದೆ–ಮಗನ ರಾಜಕೀಯ ಆಟಕ್ಕೆ ನಿಷ್ಠಾವಂತ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ” ಎಂದು ನಾಯಕ್ ಕಿಡಿಕಾರಿದರು.

🔴 “ಅಭಿವೃದ್ಧಿ ಮಾಡಲು ಆಗದಿದ್ದರೆ ಕುಷ್ಟಗಿಯಲ್ಲಿ ರಾಜಕೀಯ ಮಾಡಲಿ”

ಬಯ್ಯಾಪುರರ ವಿರುದ್ಧ ಗರಂ ಟೀಕೆ ಮುಂದುವರಿಸಿದ ಅವರು,
“ಬಯ್ಯಾಪುರರಿಗೆ ಮಾನ–ಮರ್ಯಾದೆ ಇದ್ದರೆ ಅಭಿವೃದ್ಧಿ ಮಾಡಿ ತೋರಿಸಲಿ. ಇಲ್ಲದಿದ್ದರೆ ತಮ್ಮ ಕುಷ್ಟಗಿಯಲ್ಲಿ ರಾಜಕೀಯ ಮಾಡಲಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

🔴 “ದುಡ್ಡಿಗಾಗಿ ರಾಜಕೀಯ ಮಾಡುವವರ ಮುಖವಾಡ ಬಿದ್ದಿದೆ”
ಬಯ್ಯಾಪುರರ ರಾಜಕೀಯ ದುಡ್ಡಿನ ಸುತ್ತ ತಿರುಗುತ್ತದೆ ಎಂಬುದು ಈಗ ಜನರಿಗೆ ಸ್ಪಷ್ಟ” ಎಂದು ಗೊವಿಂದ ನಾಯಕ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ:
ಮುದುಕಪ್ಪ ವಕೀಲ, ನಿರಲಕೇರಿ ಅಮರೇಶ್, ಎಂ.ಡಿ. ರಫಿ, ಉಮೇಶ್ ಐಹೊಳೆ, ಜೀವನ್ ಬಾಳೆಗೌಡ, ನೀಲಪ್ಪ ಪವಾರ್, ಗದ್ದೆನಗೌಡ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles