17 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೂಲಿ ಕಾರ್ಮಿಕರ ಮಕ್ಕಳ ಮನೆ ಏಳು ತಿಂಗಳಿಂದ ಮೂರು ವರ್ಷದ ಒಳಗಿನ ಮಕ್ಕಳ ಆರೈಕೆಗೆ ಮನೆ ನೂತನ ಯೋಜನೆ ಅನುಷ್ಠಾನಕ್ಕೆ ಮುಂದಾದ ಅಜೀಮ್ ಪ್ರೇಮ್ ಜೀ ಫೌಂಡೇಶನ್.

ಹಳ್ಳಿಗಾಡಿನಲ್ಲಿ ಕೂಲಿ ಮಾಡಿ ಸಂಸಾರ ನಿರ್ವಹಿಸುವ ಹೆಣ್ಣು ಮಕ್ಕಳಿಗೆ ಮಕ್ಕಳಾದ ಮೇಲೆ ಅವರನ್ನು ಸಾಕುವುದು ದೊಡ್ಡ ಚಿಂತೆ. ಹೆರಿಗೆ ನಂತರ ಕೆಲಸಕ್ಕೆ ಹೋಗದಿದ್ದರೆ ಉಪಜೀವನ ಸಾಗಿಸುವದಾದರೂ ಹೇಗೆ? ಹಾಗಂತ. ದಿನ ಪೂರ್ತಿ ಹೊಲಗದ್ದೆಗಳಲ್ಲಿ ಕೆಲಸಕ್ಕೆ ಹೋದರೆ ಚಿಕ್ಕ ಮಗುವನ್ನು ಬಿಡುವದೆಲ್ಲಿ? ಹಳ್ಳಿ ತಾಯಂದಿರಲ್ಲಿ ಪ್ರಶ್ನೆಗೆ ಅಜೀಂ ಪ್ರೇಮ್ ಜೀ ಫೌಂಡೇಶನ್ ಉತ್ತರ ಹುಡುಕಿದೆ.

ಹಳ್ಳಿಗಾಡಲ್ಲಿ ಪುಟಾಣಿಗಳ ಹಾರೈಕೆಗೆ ” ಮಕ್ಕಳ ಮನೆಯ” ಎಂಬ ಸುಸಜ್ಜಿತ ಕೇಂದ್ರ ಆರಂಭಿಸಿದೆ. ಕಲಬುರಗಿ, ಯಾದಗೀರ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕ 7 ಜಿಲ್ಲೆ ಹಾಗೂ ಕಿತ್ತೂರು ಕರ್ನಾಟಕದ ವ್ಯಾಪ್ತಿಯ ವಿಜಯಪುರ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಏಳು ತಿಂಗಳಿಂದ ಮೂರು ವರ್ಷದ ಒಳಗಿನ ಮಕ್ಕಳ ಸರ್ವೋತ್ತಮುಖ ಪ್ರಗತಿಗೆ ಭದ್ರಬುನಾದಿ ಹಾಕುವ ಉದ್ದೇಶದೊಂದಿಗೆ ಮಕ್ಕಳ ಮನೆ ಎಂಬ ವಿನೂತನ ಪರಿಕಲ್ಪನೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಮುಂದಾಗಿದೆ.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ (2) ಕಲ್ಲಹಂಗರಗಾ, ಸೊನ್ನ ಸೇರಿದಂತೆ ಯಡ್ರಾಮಿ ವಿಭಾಗದ ಹಳ್ಳಿಗಳಲ್ಲಿ 6 ಮಕ್ಕಳ ಮನೆಗಳ ಕಾರ್ಯ ಆರಂಭದೊಂದಿಗೆ ಯೋಜನೆ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಮಕ್ಕಳ ಮನೆಯಲ್ಲಿನ ಸವಲತ್ತುಗಳು.

1 ಪ್ರತಿಯೊಂದು ಮಕ್ಕಳ ಮನೆಯಲ್ಲಿ 20 ಮಕ್ಕಳ ಆರಕ್ಕೆ ವ್ಯವಸ್ಥೆ.

2 ಮಕ್ಕಳಿಗೆ ಹಾಡು, ಕಥೆ, ಆಟೋಟಕ್ಕೆ ಅಗತ್ಯ ಸಲಕರಣೆ ಬೆಳಿಗ್ಗೆ – 10:00ಗೆ ಗೋಧಿ ಹೆಸರು ಕಾಳು ಮಿಶ್ರಣ ಗಂಜಿ ಪೂರೈಕೆ.

3 ಮಧ್ಯಾಹ್ನ 12:30ಕ್ಕೆ ತರಕಾರಿ ಬೇಳೆ ಅಕ್ಕಿ ರಾಗಿ ವಿಶ್ರಣದ ಕಿಚಡಿ ಪೂರೈಕೆ.

4 ಒಂದು ವರ್ಷದ ಒಳಗಿನ ಮಗುವಿಗೆ ಅರ್ಧ ದೊಡ್ಡ ಮಕ್ಕಳಿಗೆ 1 ತತ್ತಿ ಪೂರೈಕೆ.

5 ಸಂಜೆ 4:30ಕ್ಕೆ ರಾಗಿ ಗಜ್ಜರಿ ಸೇರಿದಂತೆ ಸಿಹಿ ಹಲ್ವಾ.

6 ಬೆಳಗ್ಗೆ 9:30 ರಿಂದ ಸಂಜೆ 5:30 ಗಂಟೆಯವರೆಗೆ ಮಕ್ಕಳ ಮನೆ ಕೇಂದ್ರ ತೆರೆದಿರುತ್ತದೆ.

ಮುಂದಿನ 5 ವರ್ಷಗಳಲ್ಲಿ ಹತ್ತು ಸಾವಿರ ಮನೆ!

ಕಲ್ಬುರ್ಗಿ ಸೇರಿದಂತೆ ಕಲ್ಯಾಣ ನಾಡಿನ ಏಳು ಜಿಲ್ಲೆ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಬಾಗಲಕೋಟೆ ಸೇರಿದಂತೆ ಜಿಲ್ಲೆಗಳಲ್ಲಿ ಮುಂಬರುವ ಐದು ವರ್ಷಗಳಲ್ಲಿ ಹತ್ತು ಸಾವಿರ ಮಕ್ಕಳ ಮನೆಗಳನ್ನು ಆರಂಭಿಸುವ ಗುರಿ ಇದೆ. ಮಕ್ಕಳ ಮನೆಯೊಂದಕ್ಕೆ ವರ್ಷಕ್ಕೆ 40 ಲಕ್ಷ ಹಣ ವೆಚ್ಚ ಮಾಡುವ ಯೋಜನೆ ಇದ್ದು. ಮುಂದಿನ ಮಾರ್ಚ್ ಒಳಗಾಗಿ ಜೇವರ್ಗಿಯಲ್ಲೇ 40 ಮಕ್ಕಳ ಮನೆ ಕಾರ್ಯ ಆರಂಭಗೊಳ್ಳಲಿವೆ. ಶೀಘ್ರ ಕಲ್ಬುರ್ಗಿ ಜಿಲ್ಲೆಯಲ್ಲಿ ವೀರ ಮಕ್ಕಳ ಮನೆ ಆರಂಭಿಸುವ ಗುರಿಯಿದೆ ಎಂದು ಅಜೀಮ್ ಪ್ರೇಮ್ ಜೀ ಫೌಂಡೇಶನ್ ಮುಖ್ಯಸ್ಥರು ತಿಳಿಸಿದ್ದಾರೆ.

ಅಜೀಮ್ ಪ್ರೇಮ್ ಜೀ ಫೌಂಡೇಶನ್ ಮಕ್ಕಳ ಮನೆ ಕಾರ್ಯಕ್ರಮ ಯೋಜನೆ ತುಂಬಾ ವಿನೂತನವಾಗಿದೆ. ಡಾ. ಅಜಯ್ ಧರ್ಮಸಿಂಗ್ ಅಧ್ಯಕ್ಷರು ಕೆಕೆಆರ್‌ಡಿಬಿ:

ನನ್ನ ಮತ ಕ್ಷೇತ್ರದ ಜೇವರ್ಗಿಯ ಇಜೇರಿ, ಸೊನ್ನ, ಕಲ್ಲಹಂಗರಗಾ ಆರು ಕಡೆ ಆರಂಭವಾಗಿದ್ದು. ತಮ್ಮ ಸ್ಪಂದನೆ ಬಂದಿದೆ. ಇದರಿಂದ ಹಳ್ಳಿಗಾಡಲ್ಲಿ ಹೆಚ್ಚಿನ ಅನುಕೂಲವಾಗಿದೆ. ಎಂದು ಜೇವರ್ಗಿ ತಾಲೂಕಿನ ಜನಪ್ರಿಯ ಶಾಸಕರಾದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಧರ್ಮಸಿಂಗ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.

WhatsAppFacebook

Previous article

ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಕೆಂಪು ಸಾಂತಾ ಕ್ಲಾಸ್ ಟೋಪಿ ಹಾಕಿ ಅವಮಾನ ಎಸಗಿದ ಕಿಡಿಗೇಡಿಗಳು

Uk DESK2http://uttaratodaynews.com

Related Articles

ಅಪರಾಧ

ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಕೆಂಪು ಸಾಂತಾ ಕ್ಲಾಸ್ ಟೋಪಿ ಹಾಕಿ ಅವಮಾನ ಎಸಗಿದ ಕಿಡಿಗೇಡಿಗಳು

ಬೆಳಗಾವಿ

ಚನ್ನಮ್ಮನ ಕಿತ್ತೂರು ತೃತೀಯ ಸಾಹಿತ್ಯ ಸಮ್ಮೇಳನ

ಯಾದಗಿರಿ

ಕೋಲಿ, ಕಬ್ಬಲಿಗ, ಅಂಬಿಗರನ್ನು ಎಸ್‌ಟಿಗೆ ಸೇರ್ಪಡೆ: ರಾಜ್ಯಪಾಲರಿಗೆ ಮನವಿ

LEAVE A REPLY

Logged in as Uk DESK2.Log out?Comment:

Stay Connected

0FansLike

0FollowersFollow

22,800SubscribersSubscribe

– Advertisement –

Latest Articles

ಅಪರಾಧ

ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಕೆಂಪು ಸಾಂತಾ ಕ್ಲಾಸ್ ಟೋಪಿ ಹಾಕಿ ಅವಮಾನ ಎಸಗಿದ ಕಿಡಿಗೇಡಿಗಳು

ಬೆಳಗಾವಿ

ಚನ್ನಮ್ಮನ ಕಿತ್ತೂರು ತೃತೀಯ ಸಾಹಿತ್ಯ ಸಮ್ಮೇಳನ

ಯಾದಗಿರಿ

ಕೋಲಿ, ಕಬ್ಬಲಿಗ, ಅಂಬಿಗರನ್ನು ಎಸ್‌ಟಿಗೆ ಸೇರ್ಪಡೆ: ರಾಜ್ಯಪಾಲರಿಗೆ ಮನವಿ

ಆಧ್ಯಾತ್ಮ

ಕಿತ್ತೂರು ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

ಆಧ್ಯಾತ್ಮ

ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಕಲ ಸಿದ್ಧತೆ

Load more

Logo

Uttara Today News ಗೆ ಸ್ವಾಗತ. ಸತ್ಯದ ಶಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ನಾವು ನಂಬುತ್ತೇವೆ ಮತ್ತು ನೈತಿಕ ವರದಿ ಮಾಡುವಿಕೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ. ಸ್ಥಳೀಯ ಸುದ್ದಿಗಳಿಂದ ಹಿಡಿದು ಜಾಗತಿಕ ಘಟನೆಗಳವರೆಗೆ, ನಿಮಗೆ ಮಾಹಿತಿ ನೀಡುವುದು, ತೊಡಗಿಸಿಕೊಳ್ಳುವುದು ಮತ್ತು ನಿಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕದಲ್ಲಿರುವುದು ನಮ್ಮ ಗುರಿಯಾಗಿದೆ.

Contact us: uttaratodaynews@gmail.com

Download our Free AppDownload

© Copyright – Developed by Sunday Designs

 English

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles