15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕಲಬುರಗಿ: 2026 ಹೊಸ ವರ್ಷದ ಪ್ರಯುಕ್ತ ಕ್ರಿಕೆಟ್ ಪ್ರೀಯರಿಗೆ ಪಂದ್ಯ ಆಡಲು ಮತ್ತು ಮಕ್ಕಳ ತರಬೇತಿ ಉದ್ಘಾಟನೆ..

ಕಲಬುರಗಿ: 2026 ಹೊಸ ವರ್ಷದ ಪ್ರಯುಕ್ತ ಕ್ರಿಕೆಟ್ ಪ್ರೀಯರಿಗೆ ಪಂದ್ಯ ಆಡಲು ಮತ್ತು ಮಕ್ಕಳು ತರಬೇತಿ ಪಡಿಯಲು
ಕ್ಯೂ.ಪಿ. ಕ್ರಿಕೆಟ್ ತರಬೇತಿ ಕೇಂದ್ರದ ಉದ್ಘಾಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳಾದ ಖಯ್ಯೂಮ್ ಪಟೇಲ್, ಕರ್ನಾಟಕ ಯುವಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ಅವ್ವಣಗೌಡ ಎನ್ ಪಾಟೀಲ್, ಪೋಲಿಸ್ ಇನ್ಸ್ಪೆಕ್ಟರ್ ವಾಹಿದ್ ಕೊತ್ವಾಲ್, ಮಹಾನಗರ ಪಾಲಿಕೆ ಸದಸ್ಯ ಅಲೀಮೊದ್ದಿನ್ ಪಟೇಲ್, ಕ್ಯೂ.ಪಿ.ಕ್ರಿಕೇಟ್ ತರಬೇತಿ ಕೇಂದ್ರದ ಮುಖ್ಯಸ್ಥ ಅಜೀಮ್ ಪಟೇಲ್, ಕ್ಯೂ.ಪಿ.ಆಸ್ಪತ್ರೆಯ ಡಾ.ಮುಜೀಬ್ ಪಟೇಲ್, ಉದ್ಯಮಿ ಶಮಷೀರ ಪಟೇಲ್ ಸಂಘಟನೆಯ ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ನಯುಮ್ ಪಟೇಲ್ ಶಾಹಾಪೂರ,ಕಲಬುರಗಿ ಜಿಲ್ಲಾ ಸಲಹೆಗಾರ ವಿರಣ್ಣ ಡಿ ಜೋಳದ್, ಜಿಲ್ಲಾ ಗೌರವಾಧ್ಯಕ್ಷ ನೀಲಕಂಠರಾವ ಬಿರಾದಾರ, ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಸಾಗರ್, ಕಾನೂನು ಸಲಹೆಗಾರ ಶಿವಕುಮಾರ್ ಹುಜರಾತಿ, ದಕ್ಷಿಣ ಮತಕ್ಷೇತ್ರದ ಅಧ್ಯಕ್ಷ ಹುಲಿಕಂಠ ಹೇರೂರ, ಮುಖಂಡರಾದ ಅಬರಾರ್ ಪಟೇಲ್, ಸೂಖುರ್ ಮೈನಾಳ,ಎಮ್.ಡಿ.ಹನಿಫ್, ಶಿವಕುಮಾರ್ ಬಗಲಿ ಗೊಲ್ಡ ಶಾಪ್,ಎಂ.ಡಿ.ಅಸ್ಲಂಸಾಬ್ ಇನ್ನಿತರ ಅನೇಕ ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದು ಶುಭ ಕೋರಿದರು

ಪಡಿಯಲು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles