15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಗೃಹ ಸಚಿವರ ಊರಲ್ಲೇ ಜೈಲು ಬ್ರೇಕ್ ಮಾಡಿದ ಕೈದಿಗಳಿಗೆ: ಪೊಲೀಸರಿಂದ ಶೂಟೌಟ್, ನಮ್ಮ ಕಮ್ಯುನಿಸ್ಟರ ಮೌನ!

​ರಾಜ್ಯದ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಊರು ಕಲಬುರಗಿಯ ಜೈಲಿನಿಂದಲೇ ಕೈದಿಗಳು ಪರಾರಿಯಾದಾಗ ತಪ್ಪಿಸಿಕೊಂಡ ಕ್ರಿಮಿನಲ್‌ಗಳ ಕಾಲಿಗೆ ಪೊಲೀಸರು ಬುಲೆಟ್ ಇಳಿಸಿ ಸದ್ಯ ಲಾಕ್ ಮಾಡಿದ್ದಾರೆ.

​ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಸರ್ಕಾರಿ ಇಲಾಖೆಯ ನಿರ್ವಹಣಾ ಸಮಿತಿ ಸಭೆಯಲ್ಲಿ ಆಫ್ ದ ರೆಕಾರ್ಡ್ ಮಾತನಾಡುತ್ತಾ “ಕ್ರಿಮಿನಲ್‌ಗಳಿಗೆ ಶೂಟ್ ಮಾಡಿ” ಎಂದಿದ್ದರು, ಆದರೆ ಅಸಲಿ ಆ್ಯಕ್ಷನ್ ನಡೆದಿದ್ದು ಗೃಹ ಸಚಿವರ ತವರಲ್ಲೇ!
ಶೂಟೌಟ್ ಹೇಳಿಕೆಯ ಕುರಿತೆ ಬೊಬ್ಬೆ ಹೊಡೆದು ರಾಜೀನಾಮೆಗೆ ಕೂಡ ಆಗ್ರಹಿಸಿದ್ದ ಕಮ್ಯುನಿಷ್ಠರು ಮತ್ತು ಸದಾ ಕಾಂಗ್ರೆಸ್ ಮತ ಬ್ಯಾಂಕಿಗೆ ಕನ್ನ ಹಾಕುವ ಪಿಎಫ್ ಐ ಎಸ್‌ಡೀಪಿಐ ಈಗ ನಿಗೂಢ ಮೌನಕ್ಕೆ ಶರಣಾಗಿದ್ದಾರೆ.
ಇವರ ದ್ವಂದ್ವಕ್ಕೆ ಈ ಮೌನವೇ ಸಾಕ್ಷಿ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles