17.5 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ.

ಮುಂಡಗೋಡ: ತಾಲೂಕಿನ ರೋಟರಿ ಕ್ಲಬ್ ಗೆ  2026-27ನೇ ಸಾಲಿಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ  ರವಿವಾರ ಪಟ್ಟಣದ ಟ್ರಿನಿಟ್   ಹಾಲಿನಲ್ಲಿ ಜರಗಿತು. 
ನೂತನವಾಗಿ ಅಧ್ಯಕ್ಷರಾಗಿ ನಾರಾಯಣ ದೈವಜ್ಞ. ಕಾರ್ಯದರ್ಶಿಯಾಗಿ ಮಹೇಶ್ ನಾಯಕ್ . ಖಜಾಂಚಿ ಯಾಗಿ  ನಾರಾಯಣ ರುಕ್ಮಾಯ ಅವರ ನೂತನ ಪದಾಧಿಕಾರಿಗಳಿಗೆ ಡಾ. ಸುಮನ್ ಹೆಗಡೆ ಸಮ್ಮುಖದಲ್ಲಿ   ರೋ. ಅಶೋಕ್ ನಾಯಕ್ . ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿದರು.

ವರದಿ   ಬಿ ಎಸ್ ತೋಟಯ್ಯನವರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles