ಮುಂಡಗೋಡ: ತಾಲೂಕಿನ ರೋಟರಿ ಕ್ಲಬ್ ಗೆ 2026-27ನೇ ಸಾಲಿಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರವಿವಾರ ಪಟ್ಟಣದ ಟ್ರಿನಿಟ್ ಹಾಲಿನಲ್ಲಿ ಜರಗಿತು.
ನೂತನವಾಗಿ ಅಧ್ಯಕ್ಷರಾಗಿ ನಾರಾಯಣ ದೈವಜ್ಞ. ಕಾರ್ಯದರ್ಶಿಯಾಗಿ ಮಹೇಶ್ ನಾಯಕ್ . ಖಜಾಂಚಿ ಯಾಗಿ ನಾರಾಯಣ ರುಕ್ಮಾಯ ಅವರ ನೂತನ ಪದಾಧಿಕಾರಿಗಳಿಗೆ ಡಾ. ಸುಮನ್ ಹೆಗಡೆ ಸಮ್ಮುಖದಲ್ಲಿ ರೋ. ಅಶೋಕ್ ನಾಯಕ್ . ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿದರು.
ವರದಿ ಬಿ ಎಸ್ ತೋಟಯ್ಯನವರ

