14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡ ತಾಲೂಕಿನ ಪಾಳಾ ಗ್ರಾಮದ ಸಂತೋಷ ಕಾಕಟಿಕರ್ ಎಂಬುವರ ಮನೆಯಲ್ಲಿ ದೊಡ್ಡ ಗಾತ್ರದ ಕೊಳಕುಮಂಡಲ ( Russell’s Viper ) ಹಾವು ರಕ್ಷಣೆ…

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ಸಂತೋಷ ಕಾಕಟಿಕರ್ ಎಂಬುವರ ಮನೆಯಲ್ಲಿ ದೊಡ್ಡ ಗಾತ್ರದ ಕೊಳಕುಮಂಡಲ ( Russell’s Viper ) ಹಾವು ಬಂದಿದ್ದು ಮನೆಯವರೆಲ್ಲ ಭಯಭೀತರಾಗಿ ಶ್ರೀ ಮುತ್ತುರಾಜ ಹಳ್ಳಿ ಗಸ್ತು ಅರಣ್ಯ ಪಾಲಕರು ಇವರಿಗೆ ಕರೆ ಮಾಡಿದ್ದು, ಕರೆ ಮಾಡಿದ ಕೂಡಲೇ ಬಂದು ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಹಾವನ್ನು ಸೂಕ್ತ ಆವಾಸ ಸ್ಥಾನಕ್ಕೆ ಬಿಟ್ಟಿದ್ದಾರೆ. ಮನೆಯವರಲ್ಲಿ ಹಾವಿನ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ.
ಮುತ್ತುರಾಜ ಹಳ್ಳಿಯವರ ಈ ವನ್ಯಜೀವಿಗಳ ರಕ್ಷಣೆಯ ಕಾರ್ಯದಿಂದ ಮುಂಡಗೋಡ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles