17 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸ್ವಾತಂತ್ರ್ಯ ದಿನಾಚರಣೆಯದಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ನಾಮಫಲ ಅನಾವರಣ.

ರಾಯಚೂರು : ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಶ್ವತ್ ಟಿ ಮರಿಗೌಡ್ರು ಅವರ ಆದೇಶದ ಮೇರೆಗೆ, ರಾಯಚೂರು ಜಿಲ್ಲೆಯ ಮಿಟ್ಟಮಲ್ಕಾಪುರ ಗ್ರಾಮದಲ್ಲಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೋಪಲ್ ಅಧ್ಯಕ್ಷರು ಬಡೇಸಾಬ್ ಗೌರವಾಧ್ಯಕ್ಷರು ನಾಗರಾಜ ಉಪಾಧ್ಯಕ್ಷರು ನರಸಿಂಹಲು ಕಾರ್ಯ ಅಧ್ಯಕ್ಷರು, ಪೀಂಜರಿ ಇಮಾಮ್ ಸಾಬ ಜಂಟಿ ಕಾರ್ಯದರ್ಶಿ ದೇವರಾಜ್ ಸಹಕಾರಿ ಸಹಕಾರಿದರ್ಶಿ ಇವರನ್ನು ಆಯ್ಕೆ ಮಾಡಲಾಯಿತು.


​ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾಧ್ಯಕ್ಷರಾದ ವೆಂಕಟೇಶ್ ರಾಥೋಡ್ ಅವರು ಮಾತನಾಡಿ, ಶ್ರಮಿಕರ ಹಕ್ಕುಗಳ ರಕ್ಷಣೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಿಸಲು ಸಂಘಟನೆ ಬದ್ಧವಾಗಿದೆ ಎಂದು ತಿಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರುಇಂದು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಈರಪ್ಪ ವೆಲ್ಕಂ ದಿನ್ನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಿಮ್ಮಪ್ಪ ವಡವೆಟಿ ತಾಲೂಕ ಅಧ್ಯಕ್ಷರು ರಾಯಚೂರು ರವಿರಾಜ ಸಿರವಾರ ತಾಲೂಕ ಅಧ್ಯಕ್ಷರು, ಅಶ್ವಿನ್ ಕುಮಾರ್ ಮಸ್ಕಿ ತಾಲೂಕ ಅಧ್ಯಕ್ಷರು, ಸಚಿನ್ ಪವರ್ ದೇವದುರ್ಗ ತಾಲೂಕ ಅಧ್ಯಕ್ಷರು, ಈರಣ್ಣ ಜಿಲ್ಲಾ ಉಪಾಧ್ಯಕ್ಷರು ಬೋಳಬಂಡಿ ಜಂಟಿ ಕಾರ್ಯದರ್ಶಿ ಮತ್ತು ಎಲ್ಲಾ ಸದಸ್ಯರು ಮೀಟೀ ಮಲ್ಕಾಪುರ್ ಗ್ರಾಮಸ್ಥರು ಉಪಸ್ಥಿತಿ ಇದ್ದರುರ ಅಶ್ವಿನ್ ಕುಮಾರ್ ತಾಲೂಕ ಅಧ್ಯಕ್ಷರು ಮಸ್ಕಿ ಸಚಿನ್ ಪವರ್ ತಾಲೂಕ ಅಧ್ಯಕ್ಷರು ದೇವದುರ್ಗ ಈರಣ್ಣ ಜಿಲ್ಲಾ ಉಪಾಧ್ಯಕ್ಷರು ಬೋಳಬಂಡಿ ಜಂಟಿ ಕಾರ್ಯದರ್ಶಿ ಮತ್ತು ಎಲ್ಲಾ ಸದಸ್ಯರು ಮೀಟೀ ಮಲ್ಕಾಪುರ್ ಗ್ರಾಮಸ್ಥರು ಉಪಸ್ಥಿತಿ ಇದ್ದರು.

ವರದಿ : ಶಿವು ರಾಠೋಡ್

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles