16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಆಸ್ತಿ ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ಅವರಾದಿ ಪಂಚಾಯಿತಿಯಲ್ಲಿ ಎರಡು ಜೋಡಿ ಕೊಲೆ ಒಂದು ಹಾಪ್ ಮರ್ಡರ್…

ಚನ್ನಮ್ಮನ ಕಿತ್ತೂರು: ತಾಲೂಕಿನ ಅವರಾದಿ ಗ್ರಾಮದಲ್ಲಿ ಆಸ್ತಿಗಾಗಿ ಜೊಡಿ ಕೊಲೆ ಮತ್ತು ಒಂದು ಹಾಪ್ ಮರ್ಡರ್ ನಡೆದಿದೆ.
ಕೊಲೆಯಾದವರು 1.. ರುದ್ರಪ್ಪ ಕುಂದರಗಿ ಉರ್ಪ ಚಿನಗುಡಿ ಆತನ ಮಗಳು ಶಶೀಕಲಾ ಎಂಬುವವರನ್ನು ಅವರಾದಿ ಗ್ರಾಮ ಪಂಚಾಯಿತಿ ಒಳಗೆ ಕೊಲೆಯಾದವರು ಹಾಗೂ ಅವರ ಜೊತೆಗೆ ಬಂದವರಲ್ಲಿ ಒಬ್ಬನಿಗೆ ತೀವ್ರ ಗಾಯಗೊಂಡು ಕಾರಣ ಆಸ್ಪತ್ರೆಗೆ ಸಾಗಿಸಲಾಗಿದೆ…

ಕೊಲೆ ಮಾಡಿದ ಆರೋಪಿ ಸಂಗಪ್ಪ, ಬಸಪ್ಪ, ಬಸಪ್ಪ ಮಗ ಮಡಿವಾಳಪ್ಪ ಕುಂದರಗಿ ಉರ್ಪ ಚಿನಗುಡಿ ಇವರು ಅವರಾದಿ ಗ್ರಾಮದ ನಿವಾಸಿಗಳು ಕೊಲೆಯಾದ ಇವರ ಸಹೋದರ ರುದ್ರಪ್ಪ ಕುಂದರಗಿ ಎನ್ನುವರು X ಆರ್ಮಿ ಇವರು ಊರು ಬಿಟ್ಟು ಧಾರವಾಡದಲ್ಲಿ ನೆಲೆಸಿದ್ದರು..
ಆಸ್ತಿಗಾಗಿ ಅಣ್ಣ-ತಮ್ಮಂದಿರರು ಕೋರ್ಟ್ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ ಆಸ್ತಿ ಬಗ್ಗೆ ಮಾಹಿತಿ ಪಡೆಯಲು ಅವರಾದಿ ಪಂಚಾಯಿತಿಗೆ ರುದ್ರಪ್ಪ ಕುಂದರಗಿ ಉರ್ಪ ಚಿನಗುಡಿ ಅವರ ಮಗಳು ಶಶೀಕಲಾ ಬಂದಿದ್ದರು ಇದನ್ನು ತಿಳಿದ ಆರೋಪಿಗಳಾದ 1.ಸಂಗಪ್ಪ, 2.ಬಸಪ್ಪ, 3.ಮಡಿವಾಳಪ್ಪ ಬಸಪ್ಪ ಕುಂದರಗಿ ಉರ್ಪ ಚಿನಗುಡಿ ಎಂಬುವವರು ಪಂಚಾಯಿತಿಗೆ ಆಗಮಿಸಿ ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ..

ಹಿನ್ನೆಲೆ –
ಕೋರ್ಟ ಆದೇಶದ ಪ್ರಕಾರ ದಾಖಲು ಮಾಡಲು ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ದಿನಾಂಕ 03-09-2026 ರಂದು ಅರ್ಜಿ ಸಲ್ಲಿಸಿದ್ದರು. ಇಂದು ಮುಂಜಾನೆ ಜಮೀಣು ಸರ್ವೆ ಮಾಡುವ ಉದ್ದೇಶದಿಂದ ಧಾರವಾಡದಿಂದ ಅವರಾದಿ ಗ್ರಾಮಕ್ಕೆ ಆಗಮಿಸಿದ್ದರು. ಅದೇ ಸಮಯದಲ್ಲಿ ಅವರು ಅರ್ಜಿ ಏನಾಯಿತು ಎಂದದು ಕೇಳಲು ಪಂಚಾಯತ ಕಾರ್ಯಾಲಯಕ್ಕೆ ಆಗಮಿಸಿದ್ದನ್ನು ನೋಡಿದ ಆರೋಪಿಗಳು ಪಂಚಾಯತ ಕಾರ್ಯಾಲಯದಲ್ಲಿಯೇ ಏಕಾಏಕಿ ಕುಡಗೋಲಿನಿಂದ ರುದ್ರಪ್ಪ ಶಿವನಪ್ಪ ಕುಂದರಗಿ ಅವರನ್ನು ಕುಡಗೋಲನಿಂದ ಕೊಚ್ಚಿದ್ದಾರೆ ಇದನ್ನು ನೋಡಿ ಮಗಳು ಶಶೀಕಲಾ ಜೋರಾಗಿ ಅಳುತ್ತಾ ಬಾಯಿ ಬಾಯಿ ಬಡೆದುಕೊಂಡು ಹೊಯ್ದುದ ಕೊಳ್ಳುತ್ತಾ ತಂದೆಯನ್ನು ಕಾಪಾಡಲು ತೆರಳಿದಾಗ ಅವಳನ್ನು ಸಹಿತ ಹಿಗ್ಗಾಮುಗ್ಗಾ ಕೊಚ್ಚಿ ಕೊಲೆ ಮಾಡಿದ್ದಾರೆ ಅವರ ಜೊತೆ ಬಂದವರೊಬ್ಬರು ಹೆಸರು ತಿಳಿದುಬಂದಿಲ್ಲಾ ಆತನನ್ನು ಮನಸ್ಸು ಇಚ್ಛೆ ಕೊಚ್ಚಿದ್ದಾರೆ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಎಂದು ಗ್ರಾಮಸ್ಥರು ತಿಳಿಸಿದ್ದಾರೆ..

ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles