14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅಮರೇಶಣ್ಣ ಕಾಮನಕೇರಿಗೆ ಟೋಕರೆ ಕೋಳಿ ಸಮಾಜದಿಂದ ಆತ್ಮೀಯ ಸನ್ಮಾನ

  • ಹುಮನಾಬಾದ್‌: ಟೋಕರೆ ಕೋಳಿ ಸಮಾಜದ ಕಾರ್ಯಾಲಯಕ್ಕೆ ಅಮರೇಶಣ್ಣ ಕಾಮನಕೇರಿ ಭೇಟಿ; ಸನ್ಮಾನ
  • ಮಾಧ್ಯಮ ರಂಗದಲ್ಲಿ ಯುವ ಪತ್ರಕರ್ತರಿಗೆ ಪ್ರೋತ್ಸಾಹಿಸಿ ಬೆಳೆಸುತ್ತಿರುವ ಅಮರೇಶಣ್ಣ ಕಾಮನಕೇರಿಗೆ ಹುಮನಾಬಾದ್‌ನಲ್ಲಿ ಗೌರವಾರ್ಪಣೆ

ಹುಮನಾಬಾದ್‌:
ಪಟ್ಟಣದಲ್ಲಿ ನಡೆದ ‘ಜೆಕೆ ನ್ಯೂಸ್ ಕನ್ನಡ’ದ 5ನೇ ವಾರ್ಷಿಕೋತ್ಸವ ಹಾಗೂ ‘ಜಾಗೃತಿ ಕ್ರಾಂತಿ’ ದಿನಪತ್ರಿಕೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಡಿಜಿಟಲ್ ಆನ್‌ಲೈನ್ ಮೀಡಿಯಾ ರಿಪೋರ್ಟರ್ ಮತ್ತು ಸಂಪಾದಕರ ಸಂಘದ (ನವದೆಹಲಿ) ರಾಷ್ಟ್ರೀಯ ಅಧ್ಯಕ್ಷ ಹಾಗೂ ‘ಆನ್‌ಲೈನ್ ಹಂಟ್’ ಸಂಸ್ಥಾಪಕ ಅಮರೇಶಣ್ಣ ಕಾಮನಕೇರಿ ಅವರು ಅಖಿಲ ಭಾರತೀಯ ಟೋಕರೆ ಕೋಳಿ ಸಮಾಜದ ಕಾರ್ಯಾಲಯಕ್ಕೆ ಭೇಟಿ ನೀಡಿ ಸಂವಾದ ನಡೆಸಿದರು.

ಈ ವೇಳೆ ಸಮಾಜದ ಮುಖಂಡರು ರಾಷ್ಟ್ರೀಯ ಅಧ್ಯಕ್ಷ ಅಮರೇಶಣ್ಣ ಕಾಮನಕೇರಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸಮುದಾಯದ ಸಂಘಟನೆ ಹಾಗೂ ಮಾಧ್ಯಮ ರಂಗದಲ್ಲಿ ಅವರ ಹೋರಾಟದ ಹಾದಿಯ ಬಗ್ಗೆ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ್ ಕೋಳಿ ಹಣಕುಣಿ, ದಯಾನಂದ್ ಮೇತ್ರಿ, ರಾಜಕುಮಾರ್ ಡೆಬ್ಬಿ, ಸಿದ್ದು ಅಯ್ಯನೂರ್ ಸೇರಿದಂತೆ ಟೋಕರೆ ಕೋಳಿ ಸಮಾಜದ ಸ್ಥಳೀಯ ಪ್ರಮುಖರು ಹಾಗೂ ಬಂಧುಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles