15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಎ.ಪಿ.ಎಸ್. ಒಲಿಂಪಿಕ್ಸ್ – 2025 – ಕ್ರೀಡಾ ಕೂಟಕ್ಕೆ ತೆರೆ

ಬೆಂಗಳೂರು,ಅ.6: ಎರಡು ದಿನಗಳ ಎ.ಪಿ.ಎಸ್. ಒಲಿಂಪಿಕ್ಸ್ – 2025 – ಕ್ರೀಡಾ ಕೂಟ ಕ್ರೀಡಾಪಟುಗಳ ಅಮಿತೋತ್ಸಾಹದ ನಡುವೆ ಯಶಸ್ವಿಯಾಗಿ ಮುಕ್ತಾಯವಾಯಿತು.
ವಿದ್ಯಾರ್ಥಿಗಳು, ಸಿಬ್ಬಂದಿ ವೈಯಕ್ತಿಕ ಸ್ಪರ್ಧೆಗಳು ಮತ್ತು ತಂಡದ ಆಟೋಟಗಳಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದರು.
ಟ್ರಸ್ಟಿ ತಂಡವನ್ನು ಸಿ.ಎ. ಡಾ. ವಿಷ್ಣು ಭಾರತ್‌ ಅಲಂಪಲ್ಲಿ (ಟ್ರಸ್ಟ್ ಅಧ್ಯಕ್ಷರು) ನೇತೃತ್ವ ವಹಿಸಿದ್ದ ಅವರು, ಉತ್ತಮ ಕ್ರೀಡಾಪಟುವಾಗಿ ಎಪಿಎಸ್ ಸ್ಥಾಪಕರಾದ ಪ್ರೊ. ಅನಂತಚಾರ್ ಅವರಿಗೆ ಗೌರವ ಸಲ್ಲಿಸಬೇಕು. ಅವರು ಪ್ರಸಿದ್ಧ ಕ್ರೀಡಾಪಟು ಮತ್ತು ದೂರದೃಷ್ಟಿ ನಾಯಕರಾಗಿದ್ದು, ಅವರ ಶಾಶ್ವತ ಪರಂಪರೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಿಸುತ್ತದೆ ಎಂದರು.
ಶಾಲಾ ವಿಭಾಗದಲ್ಲಿ, ಎಪಿ‌ಎಸ್ ಪಬ್ಲಿಕ್ ಸ್ಕೂಲ್ ಹೆಚ್ಚಿನ ಟ್ರೋಫಿಗಳು ಮತ್ತು ಪದಕಗಳನ್ನು ಗೆದ್ದಿತು.
ಪಿಯು ವಿಭಾಗದಲ್ಲಿ, ಎಪಿ‌ಎಸ್ ಪಿಯು ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ ಜ್ಞಾನ ದೇಗುಲ ಕ್ಯಾಂಪಸ್ ಗೆದ್ದಿತು, ಎಪಿ‌ಎಸ್ ಪಿಯು ಕಾಲೇಜ್ ಆಫ್ ಸೈನ್ಸ್ & ಕಾಮರ್ಸ್ (ಅನಂತ ಜ್ಞಾನ ಗಂಗೋತ್ರಿ ಕ್ಯಾಂಪಸ್) ಅನ್ನು ಮುನ್ನಡೆಸಿತು.
ಪದವಿ ಮಟ್ಟದಲ್ಲಿ, ಎಪಿ‌ಎಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಮೊದಲ ಬಹುಮಾನ, ಎಪಿ‌ಎಸ್ ಇಂಜಿನಿಯರಿಂಗ್ ಕಾಲೇಜ್ ದ್ವಿತೀಯ ಹಾಗೂ . ಎಪಿ‌ಎಸ್ ಕಾಮರ್ಸ್ ಕಾಲೇಜ್ ತೃತೀಯ ಸ್ಥಾನ ಪಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles