15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೊಡೆಕಲ್ಲ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯಿಂದ ಬಸಾಪುರ ಗ್ರಾಮದಲ್ಲಿ ಚುಚ್ಚು ಮದ್ದು ಹಾಕಲಾಯಿತು.

ನಾರಾಯಣಪುರ ಸಮೀಪದ ಬಸಾಪುರ ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಕೊಡೇಕಲ್ ಸಮುದಾಯ ಆರೋಗ್ಯ ಕೇಂದ್ರದಿಂದ ಮಾರನಾಳದ ಆರೋಗ್ಯ ಸುರಕ್ಷಾ ಸಿಬ್ಬಂದಿಗಳಾದ ಶ್ರೀಮತಿ ನೀಲಮ್ಮ ಗಸ್ತಿ 1ನೇ ತರಗತಿ ವಿದ್ಯಾರ್ಥಿಗಳಿಗೆ ಡಿಪಿಟಿ ಹಾಗೂ 5ನೇ ತರಗತಿ ವಿದ್ಯಾರ್ಥಿಗಳಿಗೆ ಟಿ.ಡಿ. ಚುಚ್ಚು ಮದ್ದನ್ನು ಹಾಕಿಸಲಾಯಿತು. ಪ್ರ.ಗು. ಪರಸಪ್ಪ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನೀಲಪ್ಪ ತೆಗ್ಗಿ, ಆಶಾ ಕಾರ್ಯಕರ್ತೆ ಪ್ರಮಿಳಾ ಹಾಗೂ ಸಹ ಶಿಕ್ಷಕರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles