17.8 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಗ್ರಾಮೀಣ ಮಟ್ಟದ ಸಂಸ್ಥೆಯಲ್ಲಿ ಗ್ರಾಮೀಣ ಪ್ರತಿಭೆ ಸಂಸ್ಥೆಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ಐದನೇ ಸ್ಥಾನ ಪಡೆದುಕೊಂಡಿದ್ದಾಳೆ.

ಗ್ರಾಮೀಣ ಮಟ್ಟದ ಮಾಲಗತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಾರ್ಥ್ ಪಿಯು ಕಾಲೇಜ್ ನ ವಿದ್ಯಾರ್ಥಿನಿ ತಾರಾ ತಂ/ ಭೀಮಣ್ಣ ಸುರಪುರ ತಾಲೂಕಿಗೆ ಪ್ರಥಮ ಸ್ಥಾನವನ್ನು( 1st Rank) ಮತ್ತು ಯಾದಗಿರಿ ಜಿಲ್ಲೆಗೆ ಐದನೆಯ ಸ್ಥಾನ( 5th Rank) ಪಡೆದುಕೊಂಡಿದ್ದಾಳೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಶ್ರೀ ಭೀಮರಾಯಮ ನಾಟಕಕಾರ ಹಾಗೂ ಪ್ರಾಂಶುಪಾಲರಾದ ಅಬ್ದುಲ್ ಪಟೇಲ್ ಉಪನ್ಯಾಸಕರಾದ ಬಸವರಾಜ ಡಿ ಕಾರನೂರು ಹಾಗೂ ರುದ್ರಪ್ಪ ಕೆಂಭಾವಿ ಮತ್ತು ಸಾಸ್ತ್ರ ಶಿಕ್ಷಕರಾದ ಶ್ರೀಶೈಲ್ ಮ್ಯಾಗೇರಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles