15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಗ್ರಾಮ ಪಂಚಾಯತ್ ಕಾರ್ಯಾಲಯ ಮಾರ್ಗಚಿ ವತಿಯಿಂದ ವಿಶೇಷ ಗ್ರಾಮ ಸಭೆ…

ಸುರಪುರ : ದಿನಾಂಕ 30/12/2025 ರಂದು ಗ್ರಾಮ ಪಂಚಾಯತ್ ಕಾರ್ಯಾಲಯ ಮಾಲಗತ್ತಿ ವತಿಯಿಂದ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮ ಸಭೆಯನ್ನು ಮಾಡಲಾಯಿತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಮುದಿನಂದಪ್ಪ ದೊಡ್ಮನಿ ಗ್ರಾಮ ಪಂಚಾಯತಿ ಅಧ್ಯಕ್ಷರು.ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ.ಮಹಿಬೂಬ ಪಟೇಲ್ ಸರ್ ಅವರು ವಹಿಸಿದರು.ವಿಕಲಚೇತನರ ವ್ಯಕ್ತಿಯಾದ ಪ್ರಭು ಚಾಮನಾಳ ಕೂಡ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಸಭೆಯನ್ನು ಗೊಲ್ಲಾಳಪ್ಪ ದೋರಿ ಬಿಲ್ ಕಲೆಕ್ಟರ್ ಅವರು ಸ್ವಾಗತಿಸಿದರು.ಗ್ರಾಮ ಪಂಚಾಯಿತಿ ಕಾರ್ಯಾಲಯ ಮಾಲಗತ್ತಿ ಕಾರ್ಯದರ್ಶಿಗಳಾದ ಮಹಿಬೂಬ ಪಟೇಲ್ ಸರ್ ಅವರು 5% ಅನುದಾನ ಬಗ್ಗೆ ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಅಂಗನವಾಡಿಯ ಮೇಲ್ವಿಚಾರಕ ರಾದ ಶ್ರೀ ಮತಿ ಶಶಿಕಲಾ ಮೇಡಂ ರವರು ವಿಕಲಚೇತನರ ಮೂಲಭೂತ ಸೌಲಭ್ಯಗಳ ಬಗ್ಗೆ ಮಾತನಾಡಿದರು ಹಾಗೂ ಶಾಂತಮ್ಮ VRW ಅವರು ವಿಕಲಚೇತನರ ಯೋಜನೆಗಳ ಬಗ್ಗೆ ಈ ಸಭೆಯ ಉದ್ದೇಶಿಸಿ ಮಾತನಾಡಿದರು..🙏🏻

ವರದಿ: ವಿಜಯಕುಮಾರ ದರ್ಶನಾಪೂರ ಮೇಲ್ವಿಚಾರಕರು. ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮಾಲಗತ್ತಿ ತಾಲೂಕು ಸುರಪುರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles