15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಚಿನ್ನದ ಬೆಲೆ ಏರಿಕೆ: 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹270 ಏರಿಕೆ.

ಭಾರತದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಮಧ್ಯಮ ವರ್ಗದವರ ಕನಸಿನ ಹೂಡಿಕೆಯಾದ ‘ಹಳದಿ ಲೋಹ’ದ ದರವು ಮತ್ತೊಮ್ಮೆ ಹೆಚ್ಚಾಗಿದೆ. ಡಿಸೆಂಬರ್ 8 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13042 ರೂಪಾಯಿ ಇದ್ದು, ಇಂದು 27 ರೂಪಾಯಿ ಹೆಚ್ಚಳ ಆಗಿದೆ.

10 ಗ್ರಾಂ ಶುದ್ಧ ಚಿನ್ನಕ್ಕೆ 1,30,420 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 270 ರೂ ಏರಿಕೆ ಆಗಿದೆ.

ಬೆಳ್ಳಿ ಬೆಲೆಯಲ್ಲಿ ಇಂದು ಸಣ್ಣ ಇಳಿಕೆ ಕಂಡುಬಂದಿದೆ. 100 ಗ್ರಾಂ ಬೆಳ್ಳಿ ಬೆಲೆ ₹19,000 ರೂಪಾಯಿಯಲ್ಲಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಗೆ ₹18,900 ಇದೆ.ಚಿನ್ನದ ಮೇಲೆ ಹೂಡಿಕೆದಾರರ ಬೇಡಿಕೆ ಹೆಚ್ಚಳ, ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆ ನಡುವೆಯೂ ಭಾರತದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 11,955 ರೂಪಾಯಿ

8 ಗ್ರಾಂ: 95,640 ರೂಪಾಯಿ

10 ಗ್ರಾಂ: 1,19,550 ರೂಪಾಯಿ

100 ಗ್ರಾಂ: 11,95,500 ರೂಪಾಯಿ

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 13,042 ರೂಪಾಯಿ

8 ಗ್ರಾಂ: 1,04,336 ರೂಪಾಯಿ

10 ಗ್ರಾಂ: 1,30,420 ರೂಪಾಯಿ

100 ಗ್ರಾಂ: 13,04,200 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ಚೆನ್ನೈ: 1,20,400 ರೂಪಾಯಿ,

ಮುಂಬೈ: 1,19,550 ರೂಪಾಯಿ,

ವಡೋದರ: 1,19,560 ರೂಪಾಯಿ,

ದೆಹಲಿ: 1,19,700 ರೂಪಾಯಿ,

ಬೆಂಗಳೂರು: 1,19,550 ರೂಪಾಯಿ,

ಕೋಲ್ಕತ್ತಾ: 1,19,550 ರೂಪಾಯಿ,

ಪುಣೆ: 1,19,550 ರೂಪಾಯಿ,

ಅಹಮದಾಬಾದ್: 1,19,600 ರೂಪಾಯಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles