ಲಿಂಗಸೂಗೂರು:
ಪಟ್ಟಣದ ತುಳಜಾ ಭವಾನಿ ಮಂದಿರದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಗಣೇಶ್ ಚತುರ್ಥಿ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ಶ್ರದ್ಧಾ ಸನ್ನಿವೇಶದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ 11.30ಕ್ಕೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮ ಜರುಗಿತು. ಪಂಡಿತರ ಮಾರ್ಗದರ್ಶನದಲ್ಲಿ ಪೂಜೆ, ಮಂಗಳಾರತಿ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಭಕ್ತರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗಣೇಶನ ಕೃಪೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಕಿಶನರಾವ್ ಚವ್ಹಾಣ ಮಾತನಾಡಿ – “ಗಣೇಶ ಚತುರ್ಥಿ ಹಬ್ಬವು ಏಕತೆ, ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗಳನ್ನು ಬಲಪಡಿಸುವ ಹಬ್ಬ. ಇಂತಹ ಸಮೂಹ ಪೂಜೆಗಳು ಸಮಾಜದಲ್ಲಿ ಒಗ್ಗಟ್ಟನ್ನು ತರುತ್ತವೆ. ಗಣೇಶನ ಆರಾಧನೆಯ ಮೂಲಕ ವಿದ್ಯೆ, ಬುದ್ಧಿ ಹಾಗೂ ಅಡಚಣೆ ನಿವಾರಣೆಯ ಆಶೀರ್ವಾದ ದೊರೆಯುತ್ತದೆ” ಎಂದು ತಿಳಿಸಿದರು.
ಮಹೋತ್ಸವದ ಅಂಗವಾಗಿ ಲಿಂಗಸೂಗೂರು ಶಾಸಕರಾದ ಮಾನಪ್ಪ ಡಿ. ವಜ್ಜಲ್, ಪುರಸಭೆ ಅಧ್ಯಕ್ಷ ಬಾಬು ರೆಡ್ಡಿ ಮುನ್ನೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಬಿಜೆಪಿ ತಾಲೂಕು ಅಧ್ಯಕ್ಷ ನಾಗಭೂಷಣ ಗಿರಿಮಲ್ಲನಗೌಡ, ಅಯ್ಯಪ್ಪ ವಕೀಲರು, ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಅಧ್ಯಕ್ಷ ದಶರಥರಾವ್ ಮಿರಜಕರ, ಉಪಾಧ್ಯಕ್ಷ ಶ್ರೀನಿವಾಸ ಬುಸಾರೆ, ವಿಠಲ ರಾವು ಬುಸಾರೆ ದೇವರಾಜ ಛತ್ರಬಂಧ ನಾರಾಯಣರಾವ ಬುಸಾರೆ ಮಾರುತಿ ಬುಸಾರೆ ಸುಭಾಶ ಬುಸಾರೆ ಆನಂದ ಚವ್ಹಾಣ, ಸತ್ಯನಾರಾಯಣ ಮಿರಜಕರ ಗೌತಮ ಕುಮಾರ ಶಾಮಕುಮಾರ, ರಾಘವೇಂದ್ರ, ಅಶೋಕ,ಮಂಜುನಾಥ ತುಕಾರಾಮ ರಾಜಶೇಖರ ರಂಗನಾಥ ಮಂಜುನಾಥ ಕೇಶುತ್ಕರ ರಾಜೇಶ ನಿತೇಶ್ ಆಕಾಶ ನವೀನ್ ಪ್ರವೀಣ ಮಧುಸೂದನ್, ಹನುಮಂತ, ಶಂಕರ, ರಾಹುಲ್, ಪವನ, ವಿನಾಯಕ ವಿಜಯ ವಿಕಾಸ ವೆಂಕಟೇಶ್, ಅಂಬಾಜಿ, ವಿಠಲ ಹಾಗೂ ಮಕ್ಕಳಾದ ಗಣೇಶ ಚರಣ, ಯಶ, ವೀರ, ವಿಶಾಲ್ ಶ್ರೇಯಾ ಆರಾಧ್ಯ ತುಳಜಾ ಭವಾನಿ ದೇವಸ್ಥಾನದ ಅರ್ಚಕರಾದ ತಿರುಮಲರಾವ್, ಕೃಷ್ಣ, ಸಮಾಜದ ಯುವಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ತುಳಜಾ ಭವಾನಿ ಮಂದಿರದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ವತಿಯಿಂದ ಗಣೇಶ ಚತುರ್ಥಿ ಮಹೋತ್ಸವ