15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಧರ್ಮಟ್ಟಿ ಗ್ರಾಮದ ವಿರುಪಾಕ್ಷಿ ಸಿದ್ದಗೌಡ ಪಾಟೀಲ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಆಯ್ಕೆ …

ಧರ್ಮಟ್ಟಿ ಗ್ರಾಮದ ವಿರುಪಾಕ್ಷಿ ಸಿದ್ದಗೌಡ ಪಾಟೀಲ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಆಯ್ಕೆ …

ಮೂಡಲಗಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದ ರೈತ ಕುಟುಂಬದ ಪ್ರತಿಭೆ ವಿರೂಪಾಕ್ಷ ಸಿದ್ದಗೌಡ ಪಾಟೀಲ ಅವರು ಕರ್ನಾಟಕ ಪೊಲೀಸ್ ಇಲಾಖೆ ಪ್ರಕಟಣೆ ಮಾಡಿದ್ದ 545 ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮಧ್ಯಮ ಕುಟುಂಬ ಹಿನ್ನೆಲೆಯಲ್ಲಿದ್ದರೂ, ಕಠಿಣ ಪರಿಶ್ರಮದಿಂದ ಧಾರವಾಡದ ಸಿದ್ಧಾರಮೇಶ್ವರ ಮಾರ್ಗದರ್ಶಿಯಲ್ಲಿ ನಿರಂತರ ಎರಡು ವರ್ಷ ಅಧ್ಯಯನ ಮಾಡಿ ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆಯನ್ನು ಗ್ರಾಮಸ್ಥರು ಮತ್ತು ಬಂದು ಬಳಗದವರು ಮತ್ತು ಗೆಳೆಯರು,ಹಿತೈಷಿಗಳು ಅಭಿನಂದಿಸಿದ್ದಾರೆ.

ವರದಿ: ಹಣಮಂತ ಬಿರಾದಾರ ಪಾಟೀಲ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles