15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಪೋರ್ನ್ ಸಿನಿಮಾ ನೋಡಿ ಹಾಗೆ ಮಾಡೋಣ ಅಂತಿದ್ದ! ಛೀ.. ಕರ್ಮಕಾಂಡ..

ಬೆಂಗಳೂರು : ಪ್ರೀತಿ ಅನ್ನೋ ಮಾಯೆಯಲ್ಲಿ ಸಿಲುಕಿ ಹೇಗೆಲ್ಲಾ ಮೋಸ ಹೋಗ್ತಾರೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಅನ್ನಿಸುತ್ತೆ. ಮೇಘನಾ ಎಲೆಕ್ಟ್ರಾನಿಕ್ ಸಿಟಿಯ ಕಂಪೆನಿ ಒಂದರಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡ್ತಿದ್ದಳು. ಅದೇ ವಿಭಾಗದಲ್ಲಿ ಮಂಜುನಾಥ್ ಕೂಡ ಕೆಲಸ ಮಾಡ್ತಿದ್ದ. ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಪ್ರೀತಿ ವಿಚಾರವನ್ನ ಮನೆಯವರಿಗೆ ಹೇಳಿದ್ರು. ಮನೆಯವರು ಒಪ್ಪಿ ಇಬ್ಬರಿಗೂ ಮದುವೆ ಮಾಡಿದ್ರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. 3 ತಿಂಗಳು ಕಳಿತಿದ್ದಂತೆ ಮಂಜುನಾಥನ ಅಸಲಿ ಆಟ ಶುರುವಾಗಿತ್ತು. ಪೋರ್ನ್ ವಿಡಿಯೋ ಗಳನ್ನ ನೋಡಿ ಅದರಂತೆ ಲೈಂಗಿಕ ಕ್ರಿಯೆ ನಡೆಸಬೇಕು ಅಂತ ಪೀಡಿಸುತ್ತಿದ್ದನಂತೆ. ಅಷ್ಟೇ ಅಲ್ಲ ಮನೆಯಲ್ಲಿ ಅಪ್ಪ ಅಮ್ಮನ ಮುಂದೆ, ಕಾರಿಡಾರ್ ನಲ್ಲಿ ಬೆತ್ತಲೆ ಓಡಾಡೋದು ಹೀಗೆ ವಿಕೃತ ವರ್ತನೆ ಶುರು ಮಾಡಿಕೊಂಡಿದ್ದಾನೆ. ಗಂಡನ ಹುಚ್ಚಾಟಕ್ಕೆ ಮೇಘನಾಗೆ ನಿತ್ಯ ನರಕವಾಗಿದೆ. ಪ್ರೀತಿಸಿ ಮದುವೆಯಾದವಳ ಬದುಕಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಗಂಡನ ವಿಚಿತ್ರ ವರ್ತನೆಯಿಂದ ಬೇಸತ್ತ ಹೆಂಡತಿ ಈಗ ನಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ.

electriniccitypolice #softwarelovers #bangalorelove #centralpolice

electriniccitypolice #softwarelovers #bangalorelove #centralpolice

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles