ಲಿಂಗಸೂಗೂರು,ವರದಿ
ಪಟ್ಟಣದ ಬಸವಸಾಗರ ಕ್ರಾಸ ಹತ್ತಿರ ವಿರುವ ಶ್ರೀ ತುಳುಜಾ ಭವಾನಿ ದೇವಸ್ಥಾನ 10ನೇ ವರ್ಷದ ವಾರ್ಷಿ ಕೋತ್ಸವ ಹಾಗೂ ತುಳಜಾ ಭವಾನಿ ಜಯಂತಿಯನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ದೇವಸ್ಥಾನದ ಉತ್ಸವ ಮೂರ್ತಿ ಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಸುವಾಸಿನಿಯ ರಿಂದ ಕುಂಭ ಕಳಸ ದಿಂದ ತುಳುಜಾ ಭವಾನಿ ದೇವಸ್ಥಾನವರೆಗೆ ಉತ್ಸವ ಮೂರ್ತಿಯನ್ನು ಪಲಕ್ಕಿಯಲ್ಲಿ ಮರವಣಿಗೆ ಮಾಡಲಾಯಿತು. ಸುವಾಸಿನಿಯರಿಂದ ಹರಿದ್ರಾ ಕುಂಕುಮ ಆರ್ಚನೆ ಹೋಮವನ್ನು ನಾಡಿನ ಸಮಗ್ರ ಅಭಿವೃದ್ಧಿ ಗಾಗಿ ಹೋಮ ಮಾಡ ಲಾಯಿತು
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾದ ತಿರುಮಲರಾವ ಹಾಗೂ ಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯವರಾದ ಸೋಮ ವಂಶ ಆರ್ಯ ಕ್ಷತ್ರಿಯಾ ಸಮಾಜದ ಹಿರಿಯರು ಕಿಶನ್ ರಾವು ಚವ್ಹಾಣ ವಿಠಲ ರಾವು ಬುಸಾರೆ
ತಾಲೂಕು ಅಧ್ಯಕ್ಷರಾದ ದಶರಥ ರಾವು ಮಿರಜಕರ ಉಪಾಧ್ಯಕ್ಷರಾದ ಶ್ರೀನಿವಾಸ ಬುಸಾರೆ ಕಾರ್ಯದರ್ಶಿ ಆನಂದ್ ಚವ್ಹಾಣ ನಾರಾಯಣ ರಾವು ಬುಸಾರೆ ಖಜಾಂಚಿ ದೇವರಾಜ ಛತ್ರ ಬಂದ ಲಕ್ಷ್ಮಿಕಾಂತಪ್ಪ ಪೇಟಕರ ರಾಘವೇಂದ್ರ ಶಾಮಕುಮಾರ ಗೌತಮ್ ಕುಮಾರ ಸತ್ಯನಾರಾಯಣ ಹನುಮಂತ ಅಶೋಕ್ ಅಂಬಾಜಿ ಮಂಜುನಾಥ ರಂಗನಾಥ ನವೀನ ವೆಂಕಟೇಶ್ ರಾಜಶೇಖರ ಶಂಕರ ಮೋಹನ ಕುಮಾರ ಸುಂದರಾಬಾಯಿ ಉಮಾಬಾಯಿ ಆಂಜನಬಾಯಿ ರತ್ನ ಬಾಯಿ ಸಂದ್ಯಾರಾಣಿ ಸುಧಾ ವಿಜಯಲಕ್ಷ್ಮಿ ರಾಜೇಶ್ವರಿ ಪೂಜಾ ಸುಮಾ ತುಳುಜಾ ಭವಾನಿ ದೇವಿಯ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು

