ಬಿಹಾರ ರಾಜ್ಯದಲ್ಲಿ 30 % ಪ್ರತಿಶತ ಜನಾಂಗ ಇದೆ ನನ್ನ ಹೋರಾಟ ಸಂವಿಧಾನ ಬದ್ದ ಹಕ್ಕಿಗಾಗಿ ಇದ್ದು ಈ ಹೋರಾಟದಲ್ಲಿ ನಾವು ಗೆದ್ದೆ ಗೆಲ್ಲುತ್ತೆವೆ ನಮ್ಮ ಮತಗಳ ಮಹತ್ವ ಸಮಾಜ ಅರ್ಥ ಮಾಡಿಕೊಂಡಿದೆ ನಮಗೆ ಸಂವಿಧಾನ ಬದ್ದ ಹಕ್ಕು ನೀಡದ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸುತ್ತೆವೆ ಎಂದು ಹೇಳಿದರು.
ಪೊಲಿಟಿಕಲ್ ಪವರ ಮಾಸ್ಟರ ಕಿ ಆಪ ಸೊಸೈಟಿ ಎಂದು ಭಾರತ ರತ್ನ ಅಂಬೇಡ್ಕರ್ ರವರು ಹೇಳಿದ್ದಾರೆ ಅವರ ಮಾರ್ಗದರ್ಶನವೇ ನಮ್ಮ ಗುರಿ ನಮ್ಮ ಸಮಾಜ ಅಭಿವೃದ್ಧಿ ದೃಷ್ಟಿಯಿಂದ ಈ ಕಾರ್ಯಕ್ಕೆ ಕೈಯಾಕಿದ್ದೆನೆ ಎಂದು ಹೇಳಿದರು.

