ಭಾರತೀಯ ದಲಿತ ಪ್ಯಾಂಥರ್ ಮಲ್ಲಪ್ಪ ಹೊಸ್ಮನಿ ರಾಜ್ಯದ್ಯಕ್ಷರು ಬೆಂಗಳೂರು ಇವರ ಆದೇಶದ ಮೇರೆಗೆ ಮತ್ತು ವಲಯ ಅಧ್ಯಕ್ಷರಾದ ಭೀಮರಾಯ ನಗನೂರ್ ಇವರ ಆದೇಶದ ಮೇರೆಗೆ ಹಂಗರಗಾ ಕೆ ಗ್ರಾಮ ಘಟಕ ಪದಾಧಿಕಾರಿಗಳ ನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ವಿಠ್ಠಲ್ ಬಿ ಚೌಡ್ಕಿ ರಾಜು ಎಸ್ ಗೆಜ್ಜಿ ತಾಲೂಕು ಪ್ರಧಾನ ಕಾರ್ಯದರ್ಶಿ ಇವರ ಅಧ್ಯಕ್ಷತೆಯಲ್ಲಿ ರಮೇಶ್ ಸಿ ದೊಡ್ಮನಿ ಗ್ರಾಮ ಘಟಕ ಅಧ್ಯಕ್ಷರು ಕಿರಣ್ ಎಸ್ ಕಟ್ಟಿಮನಿ ಉಪಾಧ್ಯಕ್ಷರು ರವಿಕುಮಾರ್ ಎನ್ ಈರಪ್ಪ ಟಿ ಹೊಸಮನಿ ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಗರ್ ಎಚ್ ಕಟ್ಟಿಮನಿ ಸಂಘಟನಾ ಕಾರ್ಯದರ್ಶಿ ಶಿವಾನಂದ ದೊಡ್ಮನಿ ಖಜಾಂಚಿ ಈ ರೀತಿ ನೇಮಕ ಮಾಡಲಾಯಿತು ಮಲ್ಲಪ್ಪ ಹೊಸ್ಮನಿ ರಾಜ್ಯದ್ಯಕ್ಷರು ಬೆಂಗಳೂರು ಇವರ ಆದೇಶದ ಮೇರೆಗೆ ಮತ್ತು ವಲಯ ಅಧ್ಯಕ್ಷರಾದ ಭೀಮರಾಯ ನಗನೂರ್ ಇವರ ಆದೇಶದ ಮೇರೆಗೆ ಹಂಗರಗಾ ಕೆ ಗ್ರಾಮ ಘಟಕ ಪದಾಧಿಕಾರಿಗಳ ನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ವಿಠ್ಠಲ್ ಬಿ ಚೌಡ್ಕಿ ರಾಜು ಎಸ್ ಗೆಜ್ಜಿ ತಾಲೂಕು ಪ್ರಧಾನ ಕಾರ್ಯದರ್ಶಿ ಇವರ ಅಧ್ಯಕ್ಷತೆಯಲ್ಲಿ ರಮೇಶ್ ಸಿ ದೊಡ್ಮನಿ ಗ್ರಾಮ ಘಟಕ ಅಧ್ಯಕ್ಷರು ಕಿರಣ್ ಎಸ್ ಕಟ್ಟಿಮನಿ ಉಪಾಧ್ಯಕ್ಷರು ರವಿಕುಮಾರ್ ಎನ್ ಈರಪ್ಪ ಟಿ ಹೊಸಮನಿ ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಗರ್ ಎಚ್ ಕಟ್ಟಿಮನಿ ಸಂಘಟನಾ ಕಾರ್ಯದರ್ಶಿ ಶಿವಾನಂದ ದೊಡ್ಮನಿ ಖಜಾಂಚಿ ಈ ರೀತಿ ನೇಮಕ ಮಾಡಲಾಯಿತು

