14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮಾಲಗತ್ತಿ ಗ್ರಾಮದ ಸಿದ್ದಾರ್ಥ್ ಪದವಿ ಪೂರ್ವ ಕಾಲೇಜಿನ ಹಳ್ಳಿ ರೆಂಬೆ ಕಲಾ ವಿಭಾಗದಲ್ಲಿ ಪ್ರತಿಶತ 95.86% ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿನಿ..

ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದ ಸಿದ್ದಾರ್ಥ್ ಪದವಿ ಪೂರ್ವ ಕಾಲೇಜು ಮಾಲಗತ್ತಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ
ತಾರ ತಿಪನಟಗಿ 95.86% ಪ್ರತಿಶತ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಅಮೃತ ತಿಪ್ಪನಟಗಿ 86 % ಪ್ರತಿಶತ ಪಡೆದ ದ್ವಿತೀಯ ಸ್ಥಾನ ಪಡೆದು ಹಾಗೂ ಯಲ್ಲಮ್ಮ 76.66% ಪ್ರತಿಶತ ಪಡೆದು ತೃತೀಯ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದಾರೆ ಸಿದ್ದಾರ್ಥ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಭೀಮರಾವ್ ನಾಟೇಕಾರ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಮತ್ತು ಉಪನ್ಯಾಸಕರಾದ ಬಸವರಾಜ ಕಾರನೂರು . ರುದ್ರಪ್ಪ ಕೆಂಭಾವಿ .ಶಿಕ್ಷಕರಾದ ಶ್ರೀಶೈಲ್ ಮ್ಯಾಗೇರಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸುವದರ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ .

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles