14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡದಲ್ಲಿ ಗುರುವಾರ ಸಂಜೆ 6 ಗಂಟೆಗೆ ಬಸವಣ್ಣ ದೇವರ ದೇವಸ್ಥಾನದ ಮೈದಾನದಲ್ಲಿ ಕೊಪ್ಪಳದ ಶ್ರೀಮನ್ ಮಹಾರಾಜ ನಿರಂಜನ ಪ್ರಣವ ಸ್ವರೂಪಿ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮನ..

ಮುಂಡಗೋಡ ಪಟ್ಟಣದ ಹೊಸ ಓಣಿಯ ಶ್ರೀ ಗಜಾನೋತ್ಸವದ ಮಿತ್ರ ಮಂಡಳಿ ಗಣಪತಿ ಪ್ರತಿಷ್ಠಾಪನೆಯ 25 ನೆಯ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ದಿನಾಂಕ 17.09.2026 ರ ಗುರುವಾರ ಸಂಜೆ 6 ಗಂಟೆಗೆ ಬಸವಣ್ಣ ದೇವರ ದೇವಸ್ಥಾನದ ಮೈದಾನ ) ರೋಟರಿ ಶಾಲೆಯ ಹಿಂದಿನ ಮೈದಾನದಲ್ಲಿ ಕೊಪ್ಪಳದ ಶ್ರೀಮನ್ ಮಹಾರಾಜ ನಿರಂಜನ ಪ್ರಣವ ಸ್ವರೂಪಿ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಸಿದ್ದೇಶ್ವರ ಮಠ ಕೊಪ್ಪಳ ಇವರ ದಿವ್ಯ ಸಾನಿಧ್ಯದಲ್ಲಿ ಆಧ್ಯಾತ್ಮ ಪ್ರವಚನದಲ್ಲಿ ಭಾಗವಹಿಸಲು ತಾಲೂಕಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಸಂಘಟಿಕರು ಮನವಿ ಮಾಡಿದ್ದಾರೆ

ವರದಿ ಬಿ ಎಸ್ ತೊಟಯ್ಯನವರ ಮುಂಡಗೋಡ …………

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles