ಮುಂಡಗೋಡ: ತಾಲೂಕಿನ ಗ್ರಾಮೀಣ ಭಾಗವಾಗಿರುವ ಹುನಗುಂದ ಗ್ರಾಮದಲ್ಲಿ ತಡರಾತ್ರಿ ಅಪರಿಚಿತರಿಂದ ಕಳ್ಳತನಕ್ಕೆ ಮನೆಗೆ ಕನ್ನ ಹಾಕಿದ್ದಾರೆ ಆದರೆ ಕಳ್ಳತನ ವಿಫಲಗೊಂಡಿದೆ ಎಂದು ಗುರುವಾರ ತಡರಾತ್ರಿ ತಿಳಿದು ಬಂದಿದೆ.
ಕಳ್ಳತನದಿಂದ ವಿಫಲಗೊಂಡ ಮನೆ ಮಾಲೀಕರು ಹುನಗುಂದ ಗ್ರಾಮದ ದೇವೇಂದ್ರಪ್ಪ ಆಸ್ಕಟ್ಟಿ ಎನ್ನುವವರು ಆಗಿದ್ದಾರೆ. ಮನೆಯಲ್ಲಿ ರಾತ್ರಿ ಸುಮಾರು ಒಂದೂವರೆ ಯಿಂದ ಎರಡು ಗಂಟೆಯವ ಕಳ್ಳರು ನಮ್ಮ ಮನೆಯಲ್ಲಿ ಕೈಚಳಕ ತೋರಿಸಿದ್ದಾರೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಮುಂಡಗೋಡ ಪೊಲೀಸರು ತೆರಳಿ ಮನೆಯವರಿಂದ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

