ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಮೋರನಹಳ್ಳಿ ಗ್ರಾಮದ ಕುರಿಗಾಹಿ ತಿಮ್ಮಣ ಮಾಗಳಾದ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪ ಬಳಿ ರೈಲ್ವೆ ಹಳಿ ದಾಟಿ ಕುರಿಗಳನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಏಕಾಏಕಿ ತೋಳ ಒಂದು ಕುರಿಗಳ ಮೇಲೆ ದಾಳಿ ಮಾಡಿದಾಗ, ಎರಡು – ಮೂರು ಕುರಿಗಳು ಹಾಕಿದ ರೈಲ್ವೆ ಗೇಟ್ ದಾಟಿ ಹೋದ ಕಾರಣ ಎಲ್ಲ ಕುರಿಗಳು ರೈಲ್ವೆ ಹಳಿಗೆ ಬಂದಿವೆ. ರೈಲ್ವೆ ಹಾರ್ನ್ ಗೆ ಬೆದರಿ ಕುರಿಗಳು ರೈಲ್ವೆ ಹಳಿಗುಂಟ ಓಡಿ ಹೋಗಿವೆ. ಸುಮಾರು 70 ಕ್ಕಿಂತ ಅಧಿಕ ಕುರಿಗಳು ರೈಲು ಹೊಡೆತಕ್ಕೆ ದುರ್ಮರಣ ಹೊಂದಿವೆ. ಈ ಘಟನೆಯಿಂದ ಭಯಭೀತರಾದ ಇಬ್ಬರು ಕುರಿಗಾಹಿಗಳಲ್ಲಿ ಒಬ್ಬ ಕುರಿಗಾಹಿ ಸ್ಥಳದಿಂದ ಓಡಿ ಹೋಗಿದ್ದಾನೆ ಇನ್ನೂಬ್ಬನನ್ನು ರೈಲ್ವೆ ಸಿಬ್ಬಂದಿ ತನಿಖೆಗಾಗಿ ಕರೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಬಂದ ಸಾರ್ವಜನಿಕರು ದುರ್ಮರಣ ಹೊಂದಿದ ಎಲ್ಲ ಕುರಿಗಳನ್ನು ತಿನ್ನುವ ಉದ್ದೇಶದಿಂದ ತೆಗೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ದುರ್ಮರಣ ಹೊಂದಿದ ಯಾವುದೇ ಕುರಿಗಳು ಇಲ್ಲದ ಕಾರಣ ರೈಲ್ವೆ ಸಿಬ್ಬಂದಿ ಕುರಿಗಾಹಿಗೆ ತಿಳುವಳಿಕೆ ಹೇಳಿ ಬಿಟ್ಟಿದ್ದಾರೆ.
ರೈಲ್ವೆ ಹಳಿಗೆ ಸಿಲುಕಿ 70 ಕ್ಕಿಂತ ಅಧಿಕ ಕುರಿಗಳ ದುರ್ಮರಣ ಬೀದಿಗೆ ಬಂದ ಕುರಿಗಾಹಿ ಕುಟುಂಬ