15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ವಿವಿಧ ಇಲಾಖೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು

ವಿವಿಧ ಇಲಾಖೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು

ಸುರಪೂರ…ಕರ್ನಾಟಕ ಅಸಂಘಟಿತ ಮತ್ತು ಕಟ್ಟಡ ಕಾರ್ಮಿಕರ ಹಿತ ರಕ್ಷಣಾ ಸಂಘ (ರಿ) ಸುರಪುರ ಘಟಕದ ನೂತನ ತಾಲೂಕು ಅಧ್ಯಕ್ಷರ ಅಬ್ದುಲ್ ಘನಿ ಬಿ ಸಂತಿ ನೇತೃತ್ವದಲ್ಲಿ ವೆಂಕಟೇಶ್ ನಾಯಕ ಮೇಘರಾಜ ಜಾಧವ ಸಂಗಣ್ಣ ಮೂಡಬುಳ ಶಿವರಾಮ ಚವ್ಹಾಣ ಶರಣಗೌಡ ಕರ್ನಾಳ ಶಂಕರಗೌಡ ಕೊಂಕಲ ಪರಶುರಾಮ ಟಣಕೇದಾರ ಜೆಟ್ಟೆಪ್ಪ ಹೊಸ್ಮನಿ ಎನ್ ಎಮ್ ನಧಾಪ ಇತರರು ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು ಎಚ್ ಎ.ಸರಕಾವಸ್ ತಹಶಿಲ್ದಾರರು ಸುರಪುರ, ಜಾವೇದ್ ಇನಾಮದಾರ
ಪೊಲೀಸ್ ಉಪ-ವರಿಷ್ಠಾದಿಕಾರಿಗಳು ಸುರಪುರ ,
ಗುರುರಾಜ್ ಸಜ್ಜನ
ಉಪ ನೋಂದಣಿ ಅಧಿಕಾರಿಗಳು ಸುರಪುರ,
ಅಮೋಜ ಕಾಂಬಳೆ
ಆರಕ್ಷಕ ಉಪ-ನಿರೀಕ್ಷಕರು
ಕೆಂಭಾವಿ,ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles