ಶಹಾಪುರ ನಗರದ ಕೋಲ್ಕಾರ್ ಓಣಿಯಲ್ಲಿ ಗಜಾನನ ತರುಣ ಸಂಘದಿಂದ ಯುಗಾದಿ ಹಬ್ಬದ ಪ್ರಯುಕ್ತ ಲಗೋರಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂತೋಷ್ ದೇಶಮುಖ್, ಆನಂದ್ ದೇಶಮುಖ್ ಸುಭಾಷ್ ಬಾದಾಪೂರ, ಮಲ್ಲಣ್ಣ ಯಾಳವಾರ, ಗೋವಿಂದ್ ಸಿಂಗ ರಜಪೂತ್, ಪರಶುರಾಮ್ ಸಿಂಗ್ ರಜಪೂತ್, ಭೀಮರಾಯ ಯಳವಾರ, ಸುನಿಲ್ ಸಿಂಗ್ ರಜಪೂತ್, ಮಲ್ಲಿಕಾರ್ಜುನ್ ಮ್ಯಾಗಡೆ, ಮಹೇಶ್ ಕೋಲ್ಕಾರ್, ಮಲ್ಲಿಕಾರ್ಜುನ ಹಳ್ಳಿ ಗಿಡ, ಶರಬಣ್ಣ ಮ್ಯಾಗಡೆ ಮೌನೇಶ್ ಬಾದ್ಯಪೂರ, ಲಕ್ಷ್ಮಣ ಸಿಂಗ ರಜಪೂತ್, ಬಸವರಾಜ್ ಮಡಿವಾಳ, ಸೇರಿದಂತೆ ಮಕ್ಕಳು ಮತ್ತು ಯುವಕರು ಇದ್ದರು.
ವರದಿಗಾರರು : ವಿಜಯಕುಮಾರ ದರ್ಶನಾಪೂರ

