ಇಂದು ಕಲ್ಬರ್ಗಿಯಲ್ಲಿ ಶ್ರೀ ಮಾನ್ಯ ಪ್ರಿಯಾಂಕ್ ಖರ್ಗೇ ಸರ್, RDPR ಮತ್ತು ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮ ಹಿರಿಯರ ಕೇಂದ್ರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಮತ್ತು ಪೊಸ್ಟರ್ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಶ್ರೀ ಸಾಯಿ ಬಾಬು ಸರ್, ಕಾರ್ಯಕ್ರಮ ಅಧಿಕಾರಿಗಳು ಗ್ರಾಮ ಹಿರಿಯರ ಕೇಂದ್ರದ ಉದ್ದೇಶಗಳು, ವಿಸ್ತಾರ ಮತ್ತು ಅನುಷ್ಠಾನವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಹಿರಿಯರ ಕೇಂದ್ರ ಆಯೋಜಕರಾದ ಶ್ರೀಯುತ ಅಲ್ಲಾವುದ್ದೀನ್ ಯಾದಗೀರ ರವರು ಕೂಡ ಉಪಸ್ಥಿತರಿದ್ದರು
ವಂದನೆಗಳೊಂದಿಗೆ

