15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶ್ರೀ ಬಸವೇಶ್ವರಸ್ವಾಮಿ  ಜಾತ್ರಾ ಮಹೋತ್ಸವ

ಶ್ರೀ ಬಸವೇಶ್ವರಸ್ವಾಮಿ  ಜಾತ್ರಾ ಮಹೋತ್ಸವ

ಬೆಂಗಳೂರು ದಕ್ಷಿಣ ಜಿಲ್ಲೆಯ  ಮಾಗಡಿ ತಾಲ್ಲೂಕು, ಕಸಬಾ ಹೋಬಳಿಯ ನಾಗಶೆಟ್ಟಹಳ್ಳಿ ಯಲ್ಲಿ ಶ್ರೀ ಬಸವೇಶ್ವರಸ್ವಾಮಿ  ಜಾತ್ರಾ ಮಹೋತ್ಸವ ನಡೆಯಿತು.

ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಉದ್ಯಾನವನದ ಜಾಗದಲ್ಲಿ ಅಂಬೇಡ್ಕರ್ ಭವನ ಕಟ್ಟಬೇಕು ಅಂತ ದಲಿತ ಸಮುದಾಯ ತುಂಬ ವರ್ಷಗಳಿಂದ ಗಲಾಟೆ ಮಾಡ್ಕೊಂಡು ಬಂದಿದ್ದು. ಈ ಸಲ ಜಾತ್ರೆಯಲ್ಲೂ ಸಹ ಜಾತ್ರೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದ್ರೂ ಊರಿನ ಜನರು ಊರಿನ ಹೊರಗಡೆ ಜಾತ್ರೆ ಮಾಡಿದ್ದಾರೆ ಮತ್ತೆ ದಲಿತ ಸಮುದಾಯದವರು ದೇವಸ್ಥಾನದ ಒಳಗಡೆ ಅವರೇ ಹೋಗಿ ಪೂಜೆನೂ ಸಹ ಮಾಡ್ಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles