14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸುರಪುರ ತಾಲೂಕಿನ ತಾಲೂಕು ಮಟ್ಟ ಕ್ರೀಡಾಕೂಟದಲ್ಲಿ ಸಿದ್ದಾರ್ಥ ಪದವಿಪೂರ್ವ ಕಾಲೇಜ ಮಾಲಗತ್ತಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಭೀಮ್ ರಾವ್ ನಾಟೇಕರ್ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ

ತಾಲೂಕು ಮಟ್ಟ ಕ್ರೀಡಾಕೂಟದಲ್ಲಿ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉದ್ದ ಜಿಗಿತ ಪ್ರಥಮ ಮುತ್ತುರಾಜ್ ದ್ವಿತೀಯ ಸ್ಥಾನ ಶಿವಣ್ಣ ನಾಯಕ್ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಮುತ್ತುರಾಜ್ 400 ಮೀಟರ್ ರಿಲೇ ಮುತ್ತುರಾಜ್ ಪ್ರಥಮ ಸ್ಥಾನ 800 ಮೀಟರ್ ರಿಲೇ ಮಹೇಶ್ ಗುತ್ತೇದಾರ್ ಪ್ರಥಮ ಸ್ಥಾನ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಮುತ್ತುರಾಜ್ ದ್ವಿತೀಯ ಸ್ಥಾನ ಆಕಾಶ್ ಈಳಿಗೇರ್ 3000 ಮೀಟರ್ ಓಟದಲ್ಲಿ ಶಿವಣ್ಣ ನಾಯಕ್ ಪ್ರಥಮ ಸ್ಥಾನ ಹಾಗೂ ಖೋ ಖೋ ದ್ವಿತೀಯ ಸ್ಥಾನ ಪಡೆದು ಕಾಲೇಜಿನ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಿದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಭೀಮರಾವ್ ನಾಟೇಕರ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಪಟೇಲ್ ಹಾಗೂ ಉಪನ್ಯಾಸಕರು ಬಸವರಾಜ ಕಾರನೂರಹಾಗೂ ವೆಂಕಟೇಶ್ ದೇವಿಕೇರಿ ಮತ್ತು ರುದ್ರಪ್ಪ ಕೆಂಭಾವಿ ಶ್ರೀಶೈಲ್ ಮ್ಯಾಗೇರಿ ಹುಲಗಮ್ಮವನದುರ್ಗ ರೇಣುಕಾ ಬಿ ಕಾರನೂರ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರಾದ ವಿಜಯಕುಮಾರ ದರ್ಶನಾಪೂರ ಹಾಗೂ ಗ್ರಾಮದ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles