21.1 C
New York
Thursday, October 1, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕಲುಷಿತ ನೀರು ಪೂರೈಕೆ ಬ್ಯಾಲಿಹಾಳ ಗ್ರಾಮದ ಜನರು ಅಸ್ವಸ್ಥ :: ಶಾಸಕ ರಾಜುಗೌಡ ಆಸ್ಪತ್ರೆಗೆ ದಾಖಲು

ಬಿ.ಬಾಗೇವಾಡಿ :: ಬ್ಯಾಲಿಹಾಳ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅಸ್ಥವ್ಯಸ್ಥವಾಗಿ ಬಸವನ ಬಾಗೇವಾಡಿ ತಾಲೂಕಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದ್ದಾರೆ.

ಬ್ಯಾಲಿಹಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಜನರ ಆರೋಗ್ಯ ವಿಚಾರಿಸಿ ಗ್ರಾಮಸ್ಥರಿಗೆ ಕಲುಷಿತ ನೀರಿನ ಬೋರವೆಲ್ ಬಂದಮಾಡಿ ಕುಡಿಯಲು ಯೋಗ್ಯವಾದ ಬೋರವೆಲ್ ನೀರನ್ನು ಪೂರೈಸಲು ನಿಡಗುಂದಿ ತಾಲ್ಲೂಕ ಪಂಚಾಯತ EO ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಶಾಸಕರು ಸೂಚನೆ ನೀಡಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles