24.4 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಚಿಕ್ಕ ಚಡ್ಡಿಗಾಗಿ ನಡೀತು ದೊಡ್ಡ ಫೈಟ್..! ಬುದ್ದಿ ಹೇಳಿದವರಿಗೆ ಗುದ್ದಿ ಜೈಲುಪಾಲಾದ ಯುವತಿ..!?

ಚಿಕ್ಕ ಚಡ್ಡಿಗಾಗಿ ನಡೀತು ದೊಡ್ಡ ಫೈಟ್..! ಬುದ್ದಿ ಹೇಳಿದವರಿಗೆ ಗುದ್ದಿ ಜೈಲುಪಾಲಾದ ಯುವತಿ..!?

ಬಟ್ಟೆ ವಿಚಾರಕ್ಕೆ ಬುದ್ಧಿವಾದ ಹೇಳಿದ ಮಹಿಳಾ ಹೋಮ್​​ಗಾರ್ಡ್​ಗೆ ಜುಟ್ಟು ಹಿಡಿದು ಥಳಿಸಿದ್ದ ಯುವತಿ ಅರೆಸ್ಟ್ ಆಗಿದ್ದಾಳೆ. ಬೆಂಗಳೂರಿನ ಕೆ.ಆರ್ ಪುರದಲ್ಲಿ ಚಡ್ಡಿ ಹಾಕಿಕೊಂಡು ತಿರ್ಗಾಡ್ತಿದ್ದ ಮೋಹಿನಿ ಅನ್ನೋ ಯುವತಿಗೆ ಹೋಮ್​​ಗಾರ್ಡ್​ ಲಕ್ಷ್ಮೀ ನರಸಮ್ಮ ಬುದ್ದಿ ಹೇಳಿದ್ರು.. ಇತರ ಬಟ್ಟೆ ಹಾಕ್ಕೊಂಡು ಸುತ್ತಾಡಬೇಡ.. ಮೈತುಂಬಾ ಬಟ್ಟೆ ಹಾಕ್ಕೊಂಡು ಬಾ ಅಂತ ಹೇಳಿದ್ರು.. ನನ್ ಚಡ್ಡಿ ನನ್ ಇಷ್ಟ.. ನೀನ್ಯಾರು ನನಗೆ ಹೇಳೋಕೆ ಅಂತ ಹೋಮ್​​ಗಾರ್ಡ್ ಮೇಲೆಯೇ ಯುವತಿ ರಾಕ್ಷಸಿ ಅವತಾರ ತಾಳಿದ್ಲು.. ಜಡೆ ಹಿಡಿದು ರಕ್ತ ಬರುವಂತೆ ಹಲ್ಲೆ ಮಾಡಿದ್ಲು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಮೋಹಿನಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

#chaddi #bangalore #krpuram #viral #roadfight #ಬೆಂಗಳೂರು #highlightseveryone

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles