14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಆಮ್ ಆದ್ಮಿ ಪಾರ್ಟಿ ಕಲಬುರಗಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ….

ಕಲಬುರ್ಗಿ: ಜಿಲ್ಲೆಯ ಆಮ್ ಆದ್ಮಿ ಪಾರ್ಟಿ ಕಲಬುರಗಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆಯನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಶ್ರೀ ದೀಪಕ್ ಮಾಲ್ಗರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಅರ್ಜುನ್ ಹಾಲಗಿ ಗೌಡ್ರು ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷ ಶ್ರೀ ಜಗದೀಶ್ ಎಸ್. ಸಾಗರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಜವಾಬ್ದಾರಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

  • ಬಸವರಾಜ್ ತಳ್ಳೇರಿ – ಜಿಲ್ಲಾ ಉಪಾಧ್ಯಕ್ಷರು
  • ದೊಡ್ಡಪ್ಪಜಿ ಮಲೈಡ್ – ಜಿಲ್ಲಾ ಪ್ರಧಾನ ಕಾರ್ಯದರ್ಶಿ
    • ಪರಮೇಶ್ವರ್ ಎಸ್. ಮತ್ತಿಮುಡ್ – ಜಿಲ್ಲಾ ಯುವ ಘಟಕ ಅಧ್ಯಕ್ಷರು
  • ಎಂ.ಎಂ. ಜಾಗೀರ್ದಾರ್ – ಆಮ್ ಆದ್ಮಿ ಪಾರ್ಟಿ ಮುಖಂಡರು, ಕಲಬುರಗಿ
  • ಬಂಡಪ್ಪ ಪಟ್ನಾಯಕ್ – ಸಂಘಟನಾ ಕಾರ್ಯದರ್ಶಿಗಳು, ಕಲಬುರಗಿ
  • ಕಿರಣ್ ಸಿಂಗ್ ರಾಠೋಡ್ – ಆಮ್ ಆದ್ಮಿ ಪಾರ್ಟಿ ಮುಖಂಡರು, ಕಲಬುರಗಿ
  • ಮೀರ್ ಮೊಹ್ಸಿನ್ – ಆಮ್ ಆದ್ಮಿ ಪಾರ್ಟಿ ಮುಖಂಡರು
  • ಮಲ್ಲಿಕಾರ್ಜುನ್ ಭೀಮನಹಳ್ಳಿಕರ್ – ಶಹಾಬಾದ್ ತಾಲೂಕು ಪ್ರಧಾನ ಕಾರ್ಯದರ್ಶಿಗಳು
  • ಶಿವಯೋಗಿ ಪೂಜೇರಿ – ಶಹಾಬಾದ್ ತಾಲೂಕು ಅಧ್ಯಕ್ಷರು
    ಹೊಸದಾಗಿ ಜವಾಬ್ದಾರಿ ಸ್ವೀಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ತಿಳಿಸಿದರು…

ಜನಪರ ಆಡಳಿತಕ್ಕಾಗಿ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ – ಆಮ್ ಆದ್ಮಿ ಪಾರ್ಟಿ! ಇದೇ ಎಂದು ತಿಳಿಸಿದರು..

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles